• About
  • Advertise
  • Privacy & Policy
  • Contact
Tuesday, November 17, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Sports News

Kohli-Gambhir: ಕೊಹ್ಲಿ-ಗಂಭೀರ್ ಇವರಿಬ್ಬರ ಜಗಳದಲ್ಲಿ ಸೋತಿದ್ದು ಇವರೆ!?: ಮಾಜಿ ಸ್ಪಿನ್ನರ್ ಹೇಳಿದಿಷ್ಟು!

Vijaya Sakshi News Desk by Vijaya Sakshi News Desk
July 15, 2024
in Sports News
Kohli-Gambhir: ಕೊಹ್ಲಿ-ಗಂಭೀರ್ ಇವರಿಬ್ಬರ ಜಗಳದಲ್ಲಿ ಸೋತಿದ್ದು ಇವರೆ!?: ಮಾಜಿ ಸ್ಪಿನ್ನರ್ ಹೇಳಿದಿಷ್ಟು!
0
SHARES
2
VIEWS
Share on Facebook

ಕೊಹ್ಲಿ ಮತ್ತು ಗಂಭೀರ್​ ನಡುವಿನ ಗಲಾಟೆ ಮುಗಿದ ಅಧ್ಯಾಯ ಎಂಬುದಾಗಿ ಭಾರತ ತಂಡದ ಮಾಜಿ ಸ್ಪಿನ್ನರ್ ಅಮಿತ್​ ಮಿಶ್ರಾ ಹೇಳಿದ್ದಾರೆ. ಗೌತಮ್​ ಗಂಭೀರ್ ಅವರು ವಿರಾಟ್ ಕೊಹ್ಲಿ ಅವರೊಂದಿಗಿನ ಜಗಳವನ್ನು ಕೊನೆಗೊಳಿಸಿದ್ದಾರೆ. ಐಪಿಎಲ್ 2023 ರ ಋತುವಿನಲ್ಲಿ ಆರ್​ಸಿಬಿ ಮತ್ತು ಎಲ್ಎಸ್​​ಜಿ ಲಖನೌ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮುಖಾಮುಖಿಯಾದಾಗ ಗಂಭೀರ್ ಮತ್ತು ಕೊಹ್ಲಿ ಮೈದಾನದಲ್ಲೇ ವಾಗ್ವಾದದಲ್ಲಿ ತೊಡಗಿದ್ದರು. ಇಬ್ಬರೂ ನವೀನ್-ಉಲ್-ಹಕ್ ವಿಷಯಕ್ಕೆ ತೀವ್ರ ವಾಗ್ವಾದದಲ್ಲಿ ಭಾಗಿಯಾಗಿದ್ದರು. ಮೂವರೂ ಬಿಸಿಸಿಐನಿಂದ ಛೀಮಾರಿ ಹಾಕಿಸಿಕೊಂಡಿದ್ದರು.

ಐಪಿಎಲ್ 2024 ರ ಋತುವಿನಲ್ಲಿ ಗಂಭೀರ್ ಮತ್ತು ಕೊಹ್ಲಿ ನಡುವೆ ಎಲ್ಲವೂ ಬಗೆಹರಿದಿದೆ. ಏಕೆಂದರೆ ಬೆಂಗಳೂರಿನಲ್ಲಿ ನಡೆದ ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಪಂದ್ಯದ ಸಮಯದಲ್ಲಿ ಇಬ್ಬರೂ ಪರಸ್ಪರ ತಬ್ಬಿಕೊಂಡಿದ್ದರ. ಪಂದ್ಯಕ್ಕೆ ಮುಂಚಿತವಾಗಿ ಕೋಲ್ಕತ್ತಾದಲ್ಲಿ ನಡೆದ ರಿವರ್ಸ್ ಪಂದ್ಯದ ವೇಳೆಯೂ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿದೆ. ಯೂಟ್ಯೂಬರ್ ಶುಭಂಕರ್ ಮಿಶ್ರಾ ಅವರ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್, ಕೊಹ್ಲಿಯೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳಿಸಲು ಗಂಭೀರ್ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಕೆಕೆಆರ್​​ನ ಮಾಜಿ ಮೆಂಟರ್ ಗಂಭೀರ್​, ಕೊಹ್ಲಿಯ ಜತೆ ಅವರ ಕುಟುಂಬದ ಆರೋಗ್ಯ ವಿಚಾರಿಸಿದ್ದರು. ಅವರು ಅಜಗಳವನ್ನು ಕೊನೆಗೊಳಿಸಿದ್ದರು. ಹೀಗಾಗಿ ಅವರಿಬ್ಬರ ನಡುವಿನ ಜಗಳವನ್ನು ಗಂಭೀರ್ ಮುಕ್ತಾಯಗೊಳಿಸಿದ್ದಾರೆ ಎಮದು ಹೇಳಿದ್ದಾರೆ. ಇದೇ ವೇಳೆ ಅಮಿತ್ ಮಿಶ್ರಾ, ಈ ಕೆಲಸವನ್ನು ಕೊಹ್ಲಿ ಮೊದಲು ಮಾಡಬೇಕಾಗಿತ್ತು ಎಂದು ಹೇಳಿದ್ದಾರೆ.

ನಾನು ಅಂದು ಗೌತಮ್ ವಿಚಾರದಲ್ಲಿ ಒಳ್ಳೆಯ ವಿಷಯವನ್ನು ನೋಡಿದೆ. ವಿರಾಟ್ ಕೊಹ್ಲಿ ಗೌತಮ್​ ಕಡೆಗೆ ಹೋಗಲಿಲ್ಲ, ಗೌತಮ್ ಅವರ ಕಡೆಗೆ ಹೋದರು. ಅವರೆಏ ಹೋಗಿ ‘ಹೇಗಿದ್ದೀರಿ, ನಿಮ್ಮ ಕುಟುಂಬ ಹೇಗಿದೆ’ ಎಂದು ಕೇಳಿದರು. ಈ ಮೂಲಕ ಜಗಳ ಕೊನೆಗೊಳಿಸಿದ್ದು ಗೌತಮ್ ಹೊರತು ಕೊಹ್ಲಿ ಅಲ್ಲ” ಎಂದು ಅಮಿತ್ ಮಿಶ್ರಾ ಹೇಳಿದ್ದಾರೆ.

“ಗೌತಮ್ ಆ ಸಮಯದಲ್ಲಿ ತಮ್ಮ ವಿಶಾಲ ಹೃದಯ ತೋರಿಸಿದರು. ಕೊಹ್ಲಿ ಹೋಗಿ ಜಗಳವನ್ನು ಕೊನೆಗೊಳಿಸಬೇಕಿತ್ತು. ಅವರೇ ಹೋಗಿ ‘ಗೌತಮ್​. ಇದನ್ನು ಕೊನೆಗೊಳಿಸೋಣ’ ಎಂದು ಹೇಳಬೇಕಿತ್ತು” ಎಂದು ಅಮಿತ್ ಮಿಶ್ರಾ ಹೇಳಿದರು.

Tags: kannadanewsKarnatakaKohli. GambhirVijayasakshivijayasakshinews
ShareSendShare
Previous Post

ಆ.1 ರಿಂದ 7ನೇ ವೇತನ ಆಯೋಗದ ಶಿಫಾರಸು ಜಾರಿ: ಸರ್ಕಾರಿ ನೌಕರರಿಗೆ CM ಗುಡ್​ನ್ಯೂಸ್!

Next Post

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ : ಎಚ್.ಎನ್. ರಮೇಶ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
Petition by the union of outsourced employees of various groups of the health department

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ : ಎಚ್.ಎನ್. ರಮೇಶ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ರಣಬೀರ್ ಕಪೂರ್-ಯಶ್ ನಟನೆಯ ರಾಮಾಯಣಕ್ಕೆ ಭರ್ಜರಿ ರೆಸ್ಪಾನ್ಸ್: 800 ಕೋಟಿ ಕ್ಲಬ್ ಸೇರಿದ ಸಿನಿಮಾ

ಬಿಡುಗಡೆಯಾಗಿ 12 ದಿನದಲ್ಲೇ ‘RRR’ ದಾಖಲೆ ಧೂಳೀಪಟ ಮಾಡಿದ ‘ರಾಮಾಯಣ’: ವಿಶ್ವಾದ್ಯಂತ ₹1,437 ಕೋಟಿ ಗಳಿಕೆ!

November 17, 2026
ಭದ್ರಾ ಮೇಲ್ದಂಡೆ ಪ್ರದೇಶಕ್ಕೆ ಮತ್ತೆ ಆನೆಗಳ ಸ್ಥಳಾಂತರ? ಶಿವಲಿಂಗೇಗೌಡ ಹೇಳಿಕೆಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆತಂಕ

ಭದ್ರಾ ಮೇಲ್ದಂಡೆ ಪ್ರದೇಶಕ್ಕೆ ಮತ್ತೆ ಆನೆಗಳ ಸ್ಥಳಾಂತರ? ಶಿವಲಿಂಗೇಗೌಡ ಹೇಳಿಕೆಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆತಂಕ

November 17, 2026
ಮಹದಾಯಿ ವಿವಾದ: ಗೋವಾ ಸಿಎಂ ಹೇಳಿಕೆ ವಿರುದ್ಧ ಸಚಿವ ಈಶ್ವರ್ ಖಂಡ್ರೆ ಆಕ್ರೋಶ

ಗ್ರಾಮ ಪಂಚಾಯಿತಿಗಳಿಗೆ ₹2,186 ಕೋಟಿ ಅನುದಾನ ಬಿಡುಗಡೆಗೆ ಕೇಂದ್ರ ವಿಳಂಬ: ಸುಪ್ರೀಂ ಮೆಟ್ಟಿಲೇರಲು ರಾಜ್ಯ ಸರ್ಕಾರ ನಿರ್ಧಾರ

November 17, 2026
ಮೈಸೂರಿನಲ್ಲಿ ನ.26ರಂದು ಸಂವಿಧಾನ ದಿನಾಚರಣೆ: ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಆಹ್ವಾನ, ಸಚಿವ ನರೇಂದ್ರಸ್ವಾಮಿ

ಮೈಸೂರಿನಲ್ಲಿ ನ.26ರಂದು ಸಂವಿಧಾನ ದಿನಾಚರಣೆ: ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಆಹ್ವಾನ, ಸಚಿವ ನರೇಂದ್ರಸ್ವಾಮಿ

November 17, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ರಣಬೀರ್ ಕಪೂರ್-ಯಶ್ ನಟನೆಯ ರಾಮಾಯಣಕ್ಕೆ ಭರ್ಜರಿ ರೆಸ್ಪಾನ್ಸ್: 800 ಕೋಟಿ ಕ್ಲಬ್ ಸೇರಿದ ಸಿನಿಮಾ

ಬಿಡುಗಡೆಯಾಗಿ 12 ದಿನದಲ್ಲೇ ‘RRR’ ದಾಖಲೆ ಧೂಳೀಪಟ ಮಾಡಿದ ‘ರಾಮಾಯಣ’: ವಿಶ್ವಾದ್ಯಂತ ₹1,437 ಕೋಟಿ ಗಳಿಕೆ!

November 17, 2026
ಭದ್ರಾ ಮೇಲ್ದಂಡೆ ಪ್ರದೇಶಕ್ಕೆ ಮತ್ತೆ ಆನೆಗಳ ಸ್ಥಳಾಂತರ? ಶಿವಲಿಂಗೇಗೌಡ ಹೇಳಿಕೆಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆತಂಕ

ಭದ್ರಾ ಮೇಲ್ದಂಡೆ ಪ್ರದೇಶಕ್ಕೆ ಮತ್ತೆ ಆನೆಗಳ ಸ್ಥಳಾಂತರ? ಶಿವಲಿಂಗೇಗೌಡ ಹೇಳಿಕೆಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆತಂಕ

November 17, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper