HomeGadag Newsಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಸುಂಕಾಪೂರ ಇವರಿಂದ ಭೂಮಿ ಪೂಜೆ

ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಸುಂಕಾಪೂರ ಇವರಿಂದ ಭೂಮಿ ಪೂಜೆ

For Dai;y Updates Join Our whatsapp Group

Congress president Bhoomi Puja by B.V. Sunkapura
ಮುಳಗುಂದ ಪಟ್ಟಣದ ಆರ್.ಎನ್. ದೇಶಪಾಂಡೆ ಸರಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ಮಂಜೂರಾದ ಒಂದು ಕೊಟಿ ರೂ ವೆಚ್ಚದ ಸಮುದಾಯ ಭವನಕ್ಕೆ ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಸುಂಕಾಪೂರ ಭೂಮಿ ಪೂಜೆ ನೆರವೇರಿಸಿದರು. ಪ.ಪಂ ಸದಸ್ಯರಾದ ಎಸ್.ಸಿ. ಬಡ್ನಿ, ವಿಜಯ ನೀಲಗುಂದ, ಪ್ರಾಚಾರ್ಯ ಆರ್.ಎಂ. ಕಲ್ಲನಗೌಡರ, ಪ್ರಸನ್ನ, ಅನುಪಮಾ, ಎಂ.ಸಿ. ಶಿಂದೂರಿ, ವಿಠ್ಠಲ ಪವಾರ, ಕೆ.ಎಂ. ಶಿರೂರ, ಹುಡ್ಕೋ ಅಭಿಯಂತರರಾದ ಶ್ರೀನಿವಾಸ ಪಾಟೀಲ್ ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img