HomeGadag Newsಕ್ರೀಡಾಕೂಟದಲ್ಲಿ ಪೌರಕಾರ್ಮಿಕ ವಿಜೇತರಿಗೆ ಬಹುಮಾತ ವಿತರಣೆ

ಕ್ರೀಡಾಕೂಟದಲ್ಲಿ ಪೌರಕಾರ್ಮಿಕ ವಿಜೇತರಿಗೆ ಬಹುಮಾತ ವಿತರಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಪೌರಕಾರ್ಮಿಕರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ನಗರಸಭೆ ಪೌರಾಯುಕ್ತ ರಮೇಶ ಪೋತದಾರ್, ಪರಿಸರ ಅಭಿಯಂತರ ಆನಂದ ಬದಿ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ. ಮಕಾನದಾರ, ಪೌರ ಕಾರ್ಮಿಕ ನೌಕರರ ಜಿಲ್ಲಾಧ್ಯಕ್ಷ ಹೇಮೇಶ್ ಯಟ್ಟಿ, ಗೌರವಾಧ್ಯಕ್ಷ ನಾಗರಾಜ್ ಬಳ್ಳಾರಿ, ಜಿಲ್ಲಾ ಉಪಾಧ್ಯಕ್ಷ ಕೆಂಚಪ್ಪ ಪೂಜಾರ್, ಶಾಖಾ ಸಂಘದ ಅಧ್ಯಕ್ಷ ಚಂದ್ರು ಹಾದಿಮನಿ, ಸಣ್ಣಪ್ಪ ಬೋಳಮ್ಮನವರ್, ಪಂಚಾಕ್ಷರಿ ದೊಡ್ಡಮನಿ, ವಾಸು ಹಾದಿಮನಿ, ಮೃತ್ಯುಂಜಯ ದೊಡಮನಿ, ಹನುಮಂತ ದೊಡ್ಡಮನಿ, ಮುತ್ತು ಚಲವಾದಿ, ಪರಶುರಾಮ್ ಪೂಜಾರ್, ಅರ್ಜುನ್ ದೊಡ್ಡಮನಿ, ವಿಶ್ವನಾಥ ದೊಡ್ಡಮನಿ ಹಾಗೂ ಪೌರಕಾರ್ಮಿಕರ ಉಪಸ್ಥಿತಿಯಲ್ಲಿ ಕ್ರೀಡಾಕೂಟ ಜರುಗಿತು.

ಪುರುಷರ ವಿಭಾಗ : 100 ಮೀ ಓಟ-ಸಾಗರ ದೊಡ್ಡಮನಿ ಪ್ರಥಮ, ಷಣ್ಮುಖಪ್ಪ ಸೋಂಪೂರ ದ್ವಿತೀಯ, ರಾಜು ಭರಮ್ಮನ್ನವರ ತೃತೀಯ, ಚಕ್ರ ಎಸೆತ-ಪರಶುರಾಮ ಗುಡಿಮನಿ ಪ್ರಥಮ, ನಾಗರಾಜ ಬಿಳಿಎಲಿ ದ್ವಿತೀಯ, ಪರಶುರಾಮ ಸಂಗಾಪೂರ ತೃತೀಯ, ಗುಂಡು ಎಸೆತ-ಪರಶುರಾಮ ಗುಡಿಮನಿ ಪ್ರಥಮ, ಸಂತೋಷ ಹಾದಿಮನಿ-ದ್ವಿತೀಯ, ಮಂಜುನಾಥ ಕಡಗೂರ-ತೃತೀಯ, ಹಗ್ಗಜಗ್ಗಾಟ- ಚಂದ್ರು ಹಾದಿಮನಿ, ಚಿದಾನಂದ ಮುಳಗುಂದ, ರಾಘು ಹೊಸಳ್ಳಿ, ಸಾಗರ ದೊಡ್ಡಮನಿ, ರಮೇಶ ಕಡಬೂರ, ಲಕ್ಕಪ್ಪ ದೊಡ್ಡಮನಿ, ಬುಡ್ಡಸಾಗ ಅರಳಿಗಿಡದ ತಂಡ ಪ್ರಥಮ, ಕಬಡ್ಡಿ-ವೆಂಕಟೇಶ ಬಳ್ಳಾರಿ ನಾಯಕ, ಚಿದಾನಂದ ಮುಳಗುಂದ, ಮುತ್ತು ದೊಡ್ಡಮನಿ, ಮಂಜುನಾಥ ಕಡಗೂರ, ನಾಗು ಬಿಳೆಯಲಿ, ಲಕ್ಷ್ಮಪ್ಪ ದೊಡ್ಡಮನಿ, ರಾಘು ಹೊಸಳ್ಳಿ, ಸಂತೋಷ ಹಾದಿಮನಿ ಜೈ ಭೀಮ ತಂಡ ಪ್ರಥಮ, ಕೃಷ್ಣಾ ಪರಾಪೂರ, ರಾಜು, ಸಾಗರ, ಮುತ್ತು, ಯಲ್ಲಪ್ಪ, ಆಕಾಶ, ಬಾಲು ಟೈಗರ್ ತಂಡ ದ್ವಿತೀಯ, ಕ್ರಿಕೆಟ್-ಲೋರ‍್ಸ್ ತಂಡ ಪ್ರಥಮ ಸ್ಥಾನ-ಮಂಜು ಕಡಬೂರ ನಾಯಕ, ಸಾಗರ ದೊಡಮನಿ, ಸಣ್ಣ ಗೂಳಮ್ಮನವರ, ಆಂಜನೇಯ ಪೂಜಾರ, ಷಣ್ಮುಖ ಬೋಳಮ್ಮನವರ, ರಾಘು ಹೊಸಳ್ಳಿ, ಸುರೇಶ, ವಿಠ್ಠಲ ಪರಾಪೂರ, ಲಕ್ಷ್ಮಣ, ರಾಜು ಭರಮ್ಮನವರ, ಪಂಚಾಕ್ಷರಿ ದೊಡ್ಡಮನಿ,.

ಮಹಿಳೆಯರ ವಿಭಾಗ: 100 ಮೀ ಓಟ-ದುರಗವ್ವ ದೊಡ್ಡಮನಿ ಪ್ರಥಮ, ಯಲ್ಲಪ್ಪ ಸೊರಟೂರ ದ್ವಿತೀಯ, ಕನಕವ್ವ ದೊಡ್ಡಮನಿ ತೃತೀಯ, ಲಿಂಬು ಸ್ಪೂನ್-ರೇಣವ್ವ ಗೌಡರ ಪ್ರಥಮ, ಪಾರವ್ವ ಮಾದರ ದ್ವಿತೀಯ, ಸುಮಂಗಲಾ ಮುದನಾಳ ತೃತೀಯ, ಹಗ್ಗ ಜಗ್ಗಾಟ-ಶೋಭಾ ಭರಮಣ್ಣವರ, ನೀಲವ್ವ ಸೋಂಪೂರ, ಗಂಗವ್ವ ದೊಡ್ಡಮನಿ, ಸುಮಂಗಲಾ ಮುದನಾಳ, ದುರಗವ್ವ ದೊಡ್ಡಮನಿ ಬಹುಮಾನ ಪಡೆದುಕೊಂಡರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img