‘ಅಸೂಯೆಗೆ ಮದ್ದಿಲ್ಲ, ಟೀಕೆ ಸಾಯುತ್ತೆ-ಕೆಲಸ ಉಳಿಯುತ್ತೆ’: ಹೆಚ್‌ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ!

ಮೈಸೂರು: ರಾಜಕೀಯ ಲಾಭಕ್ಕಾಗಿ ಬಿಜೆಪಿ ನಿರಪರಾಧಿ ಬಿ. ನಾಗೇಂದ್ರ ಅವರನ್ನು ಬಲಿ ತೆಗೆದುಕೊಂಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ನಾಗೇಂದ್ರ ರಾಜೀನಾಮೆ ನೀಡಿದ ಬಳಿಕವೂ ಬಿಜೆಪಿ...

Read moreDetails

ಮೈಸೂರು ದಸರಾದಲ್ಲಿ ಕಂಬಳ ಫಿಕ್ಸ್: ಸಿಎಂ ಸೂಚನೆ, ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು: ಮೈಸೂರು ದಸರಾ ಮಹೋತ್ಸವ-2026 ಈ ಬಾರಿ ಮತ್ತಷ್ಟು ವೈಭವ ಪಡೆದುಕೊಳ್ಳುವ ಸಾಧ್ಯತೆ ಇದೆ. ನಾಡಹಬ್ಬದ ಅಂಗವಾಗಿ ಕಂಬಳ ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಕಂಬಳಕ್ಕಾಗಿ ಈಗಾಗಲೇ...

Read moreDetails

ಅಂಬಾರಿ ರಾಜನಿಗೆ ವಿದಾಯ: 9 ದಸರಾ ಆನೆಗಳೊಂದಿಗೆ ಮೈಸೂರಿನತ್ತ ಗಜಪಯಣ ಆರಂಭ!

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳಿಗೆ ಭರ್ಜರಿ ಚಾಲನೆ ಸಿಕ್ಕಿದೆ. ನಾಗರಹೊಳೆಯ ವೀರನಹೊಸಹಳ್ಳಿಯಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಗಜಪಯಣ ಆರಂಭವಾಗಿದ್ದು, ಮೊದಲ ಹಂತದಲ್ಲಿ 9 ದಸರಾ ಆನೆಗಳು...

Read moreDetails

ಮೈಸೂರು ದಸರಾ ಗಜಪಡೆಯಿಂದ ‘ಕ್ಯಾಪ್ಟನ್’ ಅಭಿಮನ್ಯು ಔಟ್: ಅಂಬಾರಿ ಹೊತ್ತ ಗಜರಾಜನಿಗೆ ವಯಸ್ಸಿನ ಬ್ರೇಕ್!

ಮೈಸೂರು: ಮೈಸೂರು ದಸರಾ ವೈಭವಕ್ಕೆ ವರ್ಷಗಳ ಕಾಲ ರಾಜಗಾಂಭೀರ್ಯ ತುಂಬಿದ್ದ ಅಭಿಮನ್ಯು ಈ ಬಾರಿ ಗಜಪಡೆಯ ಭಾಗವಾಗುವುದಿಲ್ಲ. 60 ವರ್ಷ ವಯಸ್ಸಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಭಿಮನ್ಯುವನ್ನು...

Read moreDetails

4 ತಿಂಗಳು ವೀಕ್‌ಆಫ್ ಇಲ್ಲ, ತುರ್ತು ರಜೆಗೂ ನೋ: ಸೂಪರ್‌ವೈಸರ್ ವಿರುದ್ಧ ಆರೋಪಿಸಿ ಮಹಿಳೆ ಆತ್ಮಹತ್ಯೆ

ಮೈಸೂರು: ಕೆಲಸದ ಸ್ಥಳದಲ್ಲಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿನಕಲ್‌ನಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ...

Read moreDetails

‘ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ತಪ್ಪಲು ಮಾಜಿ ಸಿಎಂ ಕಾರಣ’: ಹೆಚ್. ವಿಶ್ವನಾಥ್ ಗಂಭೀರ ಆರೋಪ

ಮೈಸೂರು: ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಮೈಸೂರಿನ ಮಾಜಿ ಮುಖ್ಯಮಂತ್ರಿ ಕೈವಾಡವಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಗಂಭೀರ...

Read moreDetails

ವ್ಯಾಪಾರಕ್ಕೆ ತೆರಳಿದ ಮೈಸೂರಿನ 9 ಮಂದಿಗೆ ಆಫ್ರಿಕಾದಲ್ಲಿ ಸಂಕಷ್ಟ: ಸ್ಥಳೀಯ ಪೊಲೀಸರ ವಶಕ್ಕೆ

ಮೈಸೂರು: ಆಯುರ್ವೇದ ತೈಲ ಮಾರಾಟದ ಉದ್ದೇಶದಿಂದ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಮೈಸೂರು ಜಿಲ್ಲೆಯ ಒಂಬತ್ತು ಮಂದಿ, ಅಗತ್ಯ ಸರ್ಕಾರಿ ಅನುಮತಿ ಇಲ್ಲದೆ ವ್ಯಾಪಾರ ನಡೆಸಿದ ಆರೋಪದಡಿ ಸ್ಥಳೀಯ...

Read moreDetails

ಮೈಸೂರು ನನ್ನ ಮನೆ, ನಾನು ಇಲ್ಲಿನ ಅಳಿಯ: 2028ರಲ್ಲೂ ಕಾಂಗ್ರೆಸ್ ಸರ್ಕಾರದ ವಿಶ್ವಾಸ ವ್ಯಕ್ತಪಡಿಸಿದ ಡಿಕೆಶಿ

ಮೈಸೂರು: ಮೈಸೂರು ಪ್ರವಾಸದ ವೇಳೆ ಭರ್ಜರಿ ರೋಡ್‌ ಶೋ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ನಾನು ಮೈಸೂರಿನ ಅಳಿಯ. ಮುಖ್ಯಮಂತ್ರಿ ಆದರೂ ಈ ನಂಟು ಬದಲಾಗುವುದಿಲ್ಲ” ಎಂದು...

Read moreDetails

ಕಾವೇರಿ ವಿವಾದದ ನಡುವೆಯೇ ಕರ್ನಾಟಕಕ್ಕೆ ಜಲ ಭಾಗ್ಯ; ಭರ್ತಿಯಾಗುವ ಹಂತದಲ್ಲಿ ಕಬಿನಿ, ಹಾರಂಗಿಯಿಂದಲೂ ಭಾರಿ ನೀರು ಬಿಡುಗಡೆ

ಮೈಸೂರು: ರಾಜ್ಯದಲ್ಲಿ ಬರದ ಆತಂಕದ ನಡುವೆಯೇ ಜನರಿಗೆ ಕೊಂಚ ನೆಮ್ಮದಿ ನೀಡುವ ಬೆಳವಣಿಗೆ ನಡೆದಿದೆ. ನೆರೆಯ ಕೇರಳದ ವಯನಾಡು ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮೈಸೂರು ಜಿಲ್ಲೆಯ...

Read moreDetails

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ಮೈಸೂರಿಗೆ ಡಿಕೆಶಿ: ಕಾಂಗ್ರೆಸ್‌ನಿಂದ ಭರ್ಜರಿ ಸ್ವಾಗತ

ಬೆಂಗಳೂರು/ಮೈಸೂರು: ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮೈಸೂರು ಪ್ರವಾಸ ಕೈಗೊಂಡಿರುವ ಡಿ.ಕೆ. ಶಿವಕುಮಾರ್ ಅವರ ಆಗಮನವನ್ನು ಕಾಂಗ್ರೆಸ್ ಐತಿಹಾಸಿಕ ಕಾರ್ಯಕ್ರಮವನ್ನಾಗಿ ರೂಪಿಸಿದೆ. ಕಾರಂಜಿ ಕೆರೆ...

Read moreDetails
Page 1 of 18 1 2 … 18
  • Trending
  • Comments
  • Latest

Recent News

error: Content is protected !!
Join WhatsApp Read E-Paper