
ಬಿ.ಜೆ.ಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಚಿಕ್ಕಮಗಳೂರಿನ ಮಾಲತೇಶ ಗೌಡಾಜಿ ಅವರು ಬಿ.ಜೆ.ಪಿ ಅಭಿಮಾನಿಗಳನ್ನು ಮೊಬೈಲ್ ಮೂಲಕ ಬಿ.ಜೆ.ಪಿಗೆ ಸದಸ್ಯರನ್ನಾಗಿ ನೇಮಿಸಿಕೊಂಡರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಬಿ.ಜೆ.ಪಿ ಹಿರಿಯ ಮುಖಂಡ ದತ್ತಾತ್ರೇಯ ಜೋಶಿ, ಜಿಲ್ಲಾ ಬಿ.ಜೆ.ಪಿ ಯುವ ಮೋರ್ಚಾ ಕಾರ್ಯದರ್ಶಿ ಕಿರಣ ದಾಟನಾಳ, ಅರುಣ ಆಲೂರ ಮರಿಯಪ್ಪ ವಡ್ಡರ, ಪ್ರಕಾಶ ಹಣವಾಳ, ಪ್ರವೀಣ ಭಂಡಿ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.



