HomeGadag Newsಪ್ರೊ. ಸಿ.ಎನ್.ಆರ್ ಅವರಿಗೆ ನಾಗಾರ್ಜುನ ಪ್ರಶಸ್ತಿ

ಪ್ರೊ. ಸಿ.ಎನ್.ಆರ್ ಅವರಿಗೆ ನಾಗಾರ್ಜುನ ಪ್ರಶಸ್ತಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ದೇಶದ ಪ್ರತಿಷ್ಠಿತ ಭಾರತರತ್ನ ಪ್ರಶಸ್ತಿ ಸೇರಿದಂತೆ ಸಾವಿರಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಹಿಂದೂ ರಿಸರ್ಚ್ ಫೌಂಡೇಶನ್ ಕೊಡಮಾಡುವ ಸಪ್ತರ್ಷಿ ಪುರಸ್ಕಾರ ಶೃಂಖಲಾ-2024ರ ನಾಗಾರ್ಜುನ ಪ್ರಶಸ್ತಿ ದೊರಕಿದ ಹಿನ್ನೆಲೆಯಲ್ಲಿ ಪಟ್ಟಣದ ಚಂದನ ಸ್ಕೂಲ್‌ನ ಸಂಸ್ಥಾಪಕ ಟಿ.ಈಶ್ವರ ಅವರು ಸಿಎನ್‌ಆರ್ ಅವರನ್ನು ಅಭಿನಂದಿಸಿದರು.

ರಾವ್ ಅವರ ಮೆಚ್ಚಿನ ಶಾಲೆಗಳಲ್ಲಿ ಪ್ರಮುಖವಾಗಿರುವ ಪಟ್ಟಣದ ಸ್ಕೂಲ್ ಚಂದನದ ವಿದ್ಯಾರ್ಥಿಗಳು, ನಿರ್ದೇಶಕರು, ಪ್ರಾಂಶುಪಾಲರು, ಸಿಬ್ಬಂದಿಗಳ ಪರವಾಗಿ ಸಂಸ್ಥಾಪಕ ಟಿ.ಈಶ್ವರ ಹಾಗೂ ಗಿರಿಜಾ ಈಶ್ವರ ಅವರು ಬೆಂಗಳೂರಿನ ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕರಿಸರ್ಚ್ (JNCASR) ಅಭಿನಂದಿಸಿದರು.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img