ಕುಟುಂಬದ ಕಪಿ ಮುಷ್ಟಿಯಿಂದ ಪಕ್ಷ ಹೊರ ಬರಬೇಕು, ಹಿಂದುತ್ವಕ್ಕೆ ಧ್ವನಿಯಾಗಬೇಕು: ಶಾಸಕ ಯತ್ನಾಳ್

0
Spread the love

ನವದೆಹಲಿ: ಕುಟುಂಬದ ಕಪಿ ಮುಷ್ಟಿಯಿಂದ ಪಕ್ಷ ಹೊರ ಬರಬೇಕು. ಹಿಂದುತ್ವಕ್ಕೆ ಧ್ವನಿಯಾಗಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು,  ಬಹಳ ಮಂದಿ ಹೇಳುತ್ತಾರೆ ಪಕ್ಷ ತಾಯಿ ಇದ್ದಂತೆ ಅಂತಾ ಹೇಳುತ್ತಾರೆ. ಆದ್ರೆ, ರಾಷ್ಟ್ರೀಯ ಪಕ್ಷಕ್ಕೆ ಅವರು ಮೋಸ ಮಾಡಿದ್ದರೆ ಎಂದು ಮತ್ತೆ ಪರೋಕ್ಷವಾಗಿ ವಿಜಯೇಂದ್ರ ವಿರುದ್ದ ಕಿಡಿಕಾರಿದರು.

Advertisement

ಕುಟುಂಬದ ಕಪಿ ಮುಷ್ಟಿಯಿಂದ ಪಕ್ಷ ಹೊರ ಬರಬೇಕು. ಹಿಂದುತ್ವದ ಧ್ವನಿಯಾಗಬೇಕು ಪಕ್ಷ. ಕೆಲವರು ಅವರದ್ದೇ ಆದ ಟೀಮ್ ಕಟ್ಟಿಕೊಂಡು ಹೋಗ್ತಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪತ್ರದಲ್ಲಿ ಬರೆದಿದ್ದೇನೆ. ಒಟ್ಟು ಆರು ಪುಟಗಳ ಉತ್ತರ ನೀಡುತ್ತೇನೆ ಎಂದರು.

ವರಿಷ್ಠರು ಬೆಂಗಳೂರು ಬಂದು ಕಾರ್ಯಕರ್ತರ ಧ್ವನಿ ಆಲಿಸಬೇಕು. ನನ್ನ ಜೊತೆಗೆ ಪ್ರತಾಪ್ ಸಿಂಹ, ಸಿದ್ದೇಶ್ವರ, ಲಿಂಬಾವಳಿ, ಜಾರಕಿಹೊಳಿ ಬಂದಿದ್ದಾರೆ. ಎರಡು ಕಡೆ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಬೇಕು ಅಂತಾ ನಿನ್ನೆ ಸಂಸದರು ಹೇಳಿದ್ದಾರೆ. ನಾನು ಪಕ್ಷದ ಚೌಕಟ್ಟು ಬಿಟ್ಟು ಹೊರಗೆ ಹೋಗಿಲ್ಲ ಎಂದರು.


Spread the love

LEAVE A REPLY

Please enter your comment!
Please enter your name here