ಕೋಲಾರ: ಕುಡಿಯಲು ಬೆಟ್ಟಿಂಗ್ ಕಟ್ಟಿ ಕುಡಿದ ಯುವಕ ಸಾವು.!

0
Spread the love

ಕೋಲಾರ: ಕುಡಿಯಲು ಬೆಟ್ಟಿಂಗ್ ಕಟ್ಟಿ ಕುಡಿದ ಯುವಕ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಪೂಜಾರಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್ (21) ಮೃತಪಟ್ಟ ಯುವಕನಾಗಿದ್ದು,

Advertisement

ಗ್ರಾಮದ ವೆಂಕಟರೆಡ್ಡಿ ಎಂಬುನೊಂದಿಗೆ 5 ಬಾಟಲ್ ಓಸಿ ವಿಸ್ಕ್ ಕುಡಿದರೆ ಹತ್ತು ಸಾವಿರ ರೂಪಾಯಿ ಎಂದು ಬೆಟ್ಟಿಂಗ್ ಕಟ್ಟಿದ್ದರು. ಕುಡಿಯುವ ವೇಳೆ ಕಾರ್ತಿಕ್ ಅಸ್ವಸ್ಥಗೊಂಡಿದ್ದನು.

ತಕ್ಷಣ ಆಸ್ಪತ್ರೆಗೆ ದಾಖಲಿಸಿಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇನ್ನೂ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here