• About
  • Advertise
  • Privacy & Policy
  • Contact
Wednesday, October 28, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Entertainment

ಕೊಲೆ ಕೇಸ್‌ನಲ್ಲಿ ಖ್ಯಾತ ನಟಿ ಅರೆಸ್ಟ್: ನಟರ ವಿರುದ್ಧವೂ ದೂರು ದಾಖಲು

Vijaya Sakshi News Desk by Vijaya Sakshi News Desk
May 19, 2025
in Entertainment
ಕೊಲೆ ಕೇಸ್‌ನಲ್ಲಿ ಖ್ಯಾತ ನಟಿ ಅರೆಸ್ಟ್: ನಟರ ವಿರುದ್ಧವೂ ದೂರು ದಾಖಲು
0
SHARES
0
VIEWS
Share on Facebook

ಬಾಂಗ್ಲಾದೇಶದ ಖ್ಯಾತ ನಟಿ ನುಸ್ರತ್ ಫಾರಿಯಾ ಅವರನ್ನು ಕೊಲೆ ಕೇಸ್‌ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ನುಸ್ರತ್ ಫಾರಿಯಾ ಅವರನ್ನು ಢಾಕಾದ ಹಜ್ರತ್ ಶಾಜಲಾಲ್ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ನುಸ್ರತ್ ಅವರನ್ನು ಬಂಧಿಸಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಭಾರಿ ಜನಾಂದೋಲನ ನಡೆದಿತ್ತು. ಸರ್ಕಾರದ ವಿರುದ್ಧ ನಡೆದ ಈ ಹೋರಾಟದಲ್ಲಿ ವಿದ್ಯಾರ್ಥಿಗಳು ಮುನ್ನೆಲೆಯಲ್ಲಿದ್ದರು. ಈ ಹೋರಾಟದ ಸಂದರ್ಭದಲ್ಲಿ ನಟಿ ನುಸ್ರತ್ ಫಾರಿಯಾ ಮತ್ತು ಇನ್ನೂ ಕೆಲವು ನಟರುಗಳು ವಿದ್ಯಾರ್ಥಿಯೊಬ್ಬನನ್ನು ಹತ್ಯೆ ಮಾಡಲು ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೇ ಪ್ರಕರಣದಲ್ಲಿ ನಟಿ ನುಸ್ರತ್ ಅನ್ನು ಬಂಧಿಸಲಾಗಿದ್ದು, ಇನ್ನೂ 17 ಮಂದಿ ಇತರ ನಟರ ವಿರುದ್ಧ ಪ್ರಕರಣ ದಾಖಲಾಗಿದೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ಬಾಂಗ್ಲಾದೇಶದಾದ್ಯಂತ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುವಾಗ ಢಾಕಾದ ವಾತ್ರಾ ಏರಿಯಾನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಲಾಗಿದ್ದು, ಆತನ ಹತ್ಯೆಗೆ ಯತ್ನಿಸಲಾಗಿತ್ತು ಎಂದು ದೂರು ದಾಖಲಾಗಿತ್ತು. ಆ ಪ್ರಕರಣ ಕುರಿತು ಇತ್ತೀಚೆಗಷ್ಟೆ ಢಾಕಾ ನ್ಯಾಯಾಲಯವು ನಟಿ ಹಾಗೂ ಇತರೆ ಕೆಲವು ನಟರ ವಿರುದ್ಧ ತನಿಖೆಗೆ ಅನುಮತಿ ನೀಡಿತ್ತು, ಅದರ ಬೆನ್ನಲ್ಲೆ ನಟಿ ನುಸ್ರತ್ ದೇಶಬಿಟ್ಟು ಹೋಗುವ ಯತ್ನದಲ್ಲಿದ್ದಾಗ ಅವರ ಬಂಧನ ಆಗಿದೆ.

ನುಸ್ರತ್ ಅವರು ಆಶಿಕಿ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು, ಇದರಲ್ಲಿ ಅವರು ಅಂಕುಶ್ ಹಜ್ರಾ ಅವರೊಂದಿಗೆ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು.ಅವರು ಹೀರೋ 420 (2016), ಬಾದ್ಶಾ – ದಿ ಡಾನ್ (2016), ಪ್ರೇಮಿ ಓ ಪ್ರೇಮಿ (2017) ಮತ್ತು ಬಾಸ್ 2: ಬ್ಯಾಕ್ ಟು ರೂಲ್ (2017) ನಂತಹ ಹಲವಾರು ಹಿಟ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

Tags: BreakingNewsKarnatakanusrat fariasheikh hasinaVijayasakshivijayasakshinews
ShareSendShare
Previous Post

ರೇಸ್ ವೇಳೆ ಅಜಿತ್ ಕಾರ್ ಟಯರ್ ಸ್ಫೋಟ: ಪ್ರಾಣಾಪಾಯದಿಂದ ಪಾರಾದ ನಟ

Next Post

ಮಳೆಯ ಆರ್ಭಟಕ್ಕೆ ಸಿಲಿಕಾನ್ ಸಿಟಿ ಅಲ್ಲೋಲ-ಕಲ್ಲೋಲ: ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್ ಬಂದ್!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಮಳೆಯ ಆರ್ಭಟಕ್ಕೆ ಸಿಲಿಕಾನ್ ಸಿಟಿ ಅಲ್ಲೋಲ-ಕಲ್ಲೋಲ: ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್ ಬಂದ್!

ಮಳೆಯ ಆರ್ಭಟಕ್ಕೆ ಸಿಲಿಕಾನ್ ಸಿಟಿ ಅಲ್ಲೋಲ-ಕಲ್ಲೋಲ: ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್ ಬಂದ್!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
‘ಮೋದಿ ಈಗ ಆಕಾಶದಲ್ಲಿದ್ದಾರೆ’: ಇಂದಿರಾ ಬಳಿಕ ಜನರನ್ನು ಸೆಳೆದ ನಾಯಕ ಎಂದ ರಾಜಣ್ಣ!

ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಗೆ ಕೆ.ಎನ್.ರಾಜಣ್ಣ ಬೇಸರ! ನಮ್ಮವರೇ ಸರಿಯಾಗಿ ಕೆಲಸ ಮಾಡಿಲ್ಲ ಎಂದ ಮಾಜಿ ಸಚಿವ

October 28, 2026
ಪೆಟ್ರೋಲ್ ತುಂಬಿಸಿ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಬೆಂಕಿ: ಬಂಕ್ ನಲ್ಲೇ ಪಲ್ಸರ್ ಬೈಕ್ ಸುಟ್ಟು ಭಸ್ಮ

ಪೆಟ್ರೋಲ್ ತುಂಬಿಸಿ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಬೆಂಕಿ: ಬಂಕ್ ನಲ್ಲೇ ಪಲ್ಸರ್ ಬೈಕ್ ಸುಟ್ಟು ಭಸ್ಮ

October 28, 2026
ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ! ಗೋಲ್ಡನ್ ಪಾಸ್, ಲಡ್ಡು ಪ್ರಸಾದದ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ! ಗೋಲ್ಡನ್ ಪಾಸ್, ಲಡ್ಡು ಪ್ರಸಾದದ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

October 28, 2026
ಷೇರು ಮಾರುಕಟ್ಟೆಗೆ ಜಿಯೋ ಭರ್ಜರಿ ಎಂಟ್ರಿ! ಲಿಸ್ಟಿಂಗ್ ದಿನವೇ ಹೂಡಿಕೆದಾರರಿಗೆ ₹2,868 ಲಾಭ

ಷೇರು ಮಾರುಕಟ್ಟೆಗೆ ಜಿಯೋ ಭರ್ಜರಿ ಎಂಟ್ರಿ! ಲಿಸ್ಟಿಂಗ್ ದಿನವೇ ಹೂಡಿಕೆದಾರರಿಗೆ ₹2,868 ಲಾಭ

October 28, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

‘ಮೋದಿ ಈಗ ಆಕಾಶದಲ್ಲಿದ್ದಾರೆ’: ಇಂದಿರಾ ಬಳಿಕ ಜನರನ್ನು ಸೆಳೆದ ನಾಯಕ ಎಂದ ರಾಜಣ್ಣ!

ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಗೆ ಕೆ.ಎನ್.ರಾಜಣ್ಣ ಬೇಸರ! ನಮ್ಮವರೇ ಸರಿಯಾಗಿ ಕೆಲಸ ಮಾಡಿಲ್ಲ ಎಂದ ಮಾಜಿ ಸಚಿವ

October 28, 2026
ಪೆಟ್ರೋಲ್ ತುಂಬಿಸಿ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಬೆಂಕಿ: ಬಂಕ್ ನಲ್ಲೇ ಪಲ್ಸರ್ ಬೈಕ್ ಸುಟ್ಟು ಭಸ್ಮ

ಪೆಟ್ರೋಲ್ ತುಂಬಿಸಿ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಬೆಂಕಿ: ಬಂಕ್ ನಲ್ಲೇ ಪಲ್ಸರ್ ಬೈಕ್ ಸುಟ್ಟು ಭಸ್ಮ

October 28, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

  • E Paper
  • WhatsApp Group
  • E Paper
  • E Paper
error: Content is protected !!