ಮುಳಗುಂದ: ಮುಳಗುಂದ ಪಟ್ಟಣದ ಸರಕಾರಿ ಪ್ರೌಢಶಾಲೆಯ (ಆರ್ಎಂಎಸ್ಎ) ವಿದ್ಯಾರ್ಥಿಗಳಿಗೆ 2025/26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪಠ್ಯ ಪುಸ್ತಕವನ್ನು ಎಸ್ಡಿಎಂಸಿ ಅಧ್ಯಕ್ಷ ಮಾಹಾದೇವಪ್ಪ ಮಾನೆಗಾರ ವಿತರಿಸಿದರು. ಶಾಲಾ ಪ್ರಧಾನ ಗುರು ಶರಣು ಪುಜಾರ, ಎಲ್.ಡಿ. ರಾಠೋಡ, ನೂರಹ್ಮದ ನದಾಫ್, ವಿ.ಟಿ. ಅಂಗಡಿ, ಜಿ.ಆರ್. ಕುಂದರಗಿ, ಎಸ್.ವಿ. ತಿಮ್ಮಾಪೂರ, ಬಸವರಾಜ ಗೌರಿಮನಿ ಇದ್ದರು.
Trending Now



