ಯೋಗಾಸನ ಶಿಬಿರ ಆರಂಭ

0
Spread the love

ಗದಗ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಲಕ್ಕುಂಡಿಯ ಪ್ರಜಾಪಿತ ಬ್ರಹ್ಮುಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ಯೋಗಾಸನ ಶಿಬಿರ ಆರಂಭಿಸಲಾಯಿತು. ಶಿವ-ಪಾರ್ವತಿ ಯೋಗ ಫೌಂಡೇಶನ್ ಗದಗ, ಅನ್ನಪೂರ್ಣೇಶ್ವರಿ ಸತ್ಸಂಗ ಸಮಿತಿ ಲಕ್ಕುಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಶಿಬಿರಕ್ಕೆ ಬಿ.ಕೆ. ಸರೋಜಕ್ಕ ಅವರು ಚಾಲನೆ ನೀಡಿದರು. ಜೂನ್ 21ರವರೆಗೆ ನಡೆಯುವ ಯೋಗ ಶಿಬಿರವನ್ನು ಯೋಗ ಸಾಧಕ ಸಿದ್ದಣ್ಣ ಜವಳಿ ನಡೆಸಿಕೊಡಲಿದ್ದು, ಆಸಕ್ತರು ಭಾಗವಹಿಸಬೇಕೆಂದು ಬಿ.ಕೆ. ಸರೋಜಕ್ಕ ವಿನಂತಿಸಿದರು.

Advertisement

Spread the love

LEAVE A REPLY

Please enter your comment!
Please enter your name here