ಬೀದಿ ಬದಿಗಳಲ್ಲಿ ಸೇರುಗಟ್ಟಲೆ ಮಾರಾಟವಾಗುತ್ತಿದ್ದ ಚಿನ್ನ ಬೆಳ್ಳಿ, ಮುತ್ತು ರತ್ನಗಳು ಇಂದು ಅಂಗಡಿಗಳಲ್ಲಿ ಜೋಪಾನವಾಗಿವೆ ಎಂದರೆ ಸಮಯ ಕಳೆದಂತೆ ಇವುಗಳಿಗಿದ್ದ ಮೂಲ್ಯವನ್ನು ಅರಿತುಕೊಳ್ಳಬಹುದು.
ದಿನಗಳೆದಂತೆ ಚಿನ್ನ ಬೆಳ್ಳಿಯ ಬೆಲೆ ಏರಿಕೆಯಾಗುತ್ತಾ ಅದನ್ನೊಂದು ಅತ್ಯಂತ ಮೌಲ್ಯಯುತ ವಸ್ತುವನ್ನಾಗಿ ಮಾರ್ಪಡಿಸಿತು.ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಖರೀದಿ ಸಾಮಾನ್ಯವಾಗಿರುತ್ತದೆ. ಇವತ್ತಿನ ದರಕ್ಕೆ ಬಂದರೆ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ.
ಚಿನ್ನದ ಬೆಲೆ ಇಂದು ಕಡಿಮೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇವತ್ತು ಬದಲಾವಣೆ ಇಲ್ಲ. ಆಭರಣ ಚಿನ್ನದ ಬೆಲೆ 10,575 ರೂನಿಂದ 10,490 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 11,444 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 140 ರೂ ಇದ್ದರೆ, ಚೆನ್ನೈ ಹಾಗೂ ಇನ್ನೂ ಕೆಲವೆಡೆ ಬೆಲೆ 150 ರೂ ಆಗಿದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 25ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,444 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,490 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 8,583 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 140 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,444 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,490 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 140 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 10,490 ರೂ
- ಚೆನ್ನೈ: 10,510 ರೂ
- ಮುಂಬೈ: 10,490 ರೂ
- ದೆಹಲಿ: 10,505 ರೂ
- ಕೋಲ್ಕತಾ: 10,490 ರೂ
- ಕೇರಳ: 10,490 ರೂ
- ಅಹ್ಮದಾಬಾದ್: 10,495 ರೂ
- ಜೈಪುರ್: 10,505 ರೂ
- ಲಕ್ನೋ: 10,505 ರೂ
- ಭುವನೇಶ್ವರ್: 10,490 ರೂ



