For Dai;y Updates Join Our whatsapp Group
ರೋಣ: ರೋಣ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ರವಿವಾರ ಬೆಳಗಿನ ಜಾವ ಬೆಣ್ಣೆಹಳ್ಳ ಭರ್ತಿಯಾಗಿ ರೋಣ-ನರಗುಂದ ಸಂಪರ್ಕದಲ್ಲಿ ತಡೆ ಉಂಟಾಗಿ, ವಾಹನ ಸವಾರರು ಪರದಾಡುವಂತಾಯಿತು. ರವಿವಾರ ಮಧ್ಯಾಹ್ನ 2 ಗಂಟೆಯವರೆಗೂ ಬಸ್ ಸಂಚಾರ ಸ್ಥಗಿತಗೊಂಡು, ಬೇರೆ ಸ್ಥಳಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.