Home Gadag News ಗದುಗಿನಲ್ಲಿ ನಾಗಸಾಧುಗಳ ದಿವ್ಯ ದರ್ಶನ: ಅತಿರುದ್ರ ಮಹಾಯಾಗಕ್ಕೆ ಜನಸಾಗರ

ಗದುಗಿನಲ್ಲಿ ನಾಗಸಾಧುಗಳ ದಿವ್ಯ ದರ್ಶನ: ಅತಿರುದ್ರ ಮಹಾಯಾಗಕ್ಕೆ ಜನಸಾಗರ

0
ಗದುಗಿನಲ್ಲಿ ನಾಗಸಾಧುಗಳ ದಿವ್ಯ ದರ್ಶನ: ಅತಿರುದ್ರ ಮಹಾಯಾಗಕ್ಕೆ ಜನಸಾಗರ
Spread the love

ಗದಗ: ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಅತಿರುದ್ರ ಮಹಾಯಜ್ಞ ಸಮಿತಿಯಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗ ಕಾರ್ಯಕ್ರಮದಲ್ಲಿ ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ ನಾಗಸಾಧುಗಳು ಗದುಗಿನ ಜನತೆಯನ್ನು ಆಶೀರ್ವದಿಸಿದರು. ನಾಗಸಾಧುಗಳನ್ನು ನಗರದ ಜನತೆ ಉತ್ಸಾಹದಿಂದ ಕಣ್ತುಂಬಿಕೊಂಡರು.

 


Spread the love

LEAVE A REPLY

Please enter your comment!
Please enter your name here