For Dai;y Updates Join Our whatsapp Group
ಗದಗ: ಜಿಲ್ಲಾ ಮಟ್ಟದ ಗ್ರಾಮೀಣ ವಲಯದ ವಸ್ತುಪ್ರದರ್ಶನದಲ್ಲಿ ಬ್ರೈಟ್ ಹಾರೈಸನ್ ಪ್ರೌಢಶಾಲೆಯ ಶ್ರೇಯಸ್ ಮಲ್ಲೂರ ಹಾಗೂ ಹಫ್ಸಾ ಯರಗುಡಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಪ್ರೌಢಶಾಲಾ ಅಧ್ಯಕ್ಷ ಬಿ.ಡಿ. ಹರ್ತಿ, ಪ್ರಾಚಾರ್ಯ ಎಂ.ಎನ್. ದೇಸಾಯಿ ಅಭಿನಂದಿಸಿದ್ದಾರೆ.