• About
  • Advertise
  • Privacy & Policy
  • Contact
Wednesday, October 28, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ಟೈಯರ್ ಬ್ಲಾಸ್ಟ್ ಆಗಿ ಸಿಮೆಂಟ್ ಟ್ರಕ್ ಪಲ್ಟಿ; ಅಪಘಾತದ ಸ್ಥಳದಿಂದ ನೂರಾರು ಮೂಟೆ ಹೊತ್ತೊಯ್ದ ಕಳ್ಳರು!

Vijaya Sakshi News Desk by Vijaya Sakshi News Desk
October 27, 2026
in Karnataka News
ಟೈಯರ್ ಬ್ಲಾಸ್ಟ್ ಆಗಿ ಸಿಮೆಂಟ್ ಟ್ರಕ್ ಪಲ್ಟಿ; ಅಪಘಾತದ ಸ್ಥಳದಿಂದ ನೂರಾರು ಮೂಟೆ ಹೊತ್ತೊಯ್ದ ಕಳ್ಳರು!
0
SHARES
1
VIEWS
Share on Facebook

ಹಾಸನ: ಟೈಯರ್ ಬ್ಲಾಸ್ಟ್ ಆಗಿ ಸಿಮೆಂಟ್ ತುಂಬಿದ್ದ ಟ್ರಕ್‌ವೊಂದು ಪಲ್ಟಿಯಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಳಗಳಲೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ಅಪಘಾತದಲ್ಲಿ ಜಾರ್ಖಂಡ್ ಮೂಲದ ಲಾರಿ ಚಾಲಕ ರಾಜೇಶ್ ಯಾದವ್ (30) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ರಸ್ತೆ ಮೇಲೆ ಬಿದ್ದಿದ್ದ ನೂರಾರು ಸಿಮೆಂಟ್ ಮೂಟೆಗಳನ್ನು ಅಪರಿಚಿತರು ಹೊತ್ತೊಯ್ದಿರುವ ಘಟನೆ ಬೆಳಕಿಗೆ ಬಂದಿದೆ.

ಲಾರಿಯು ಬೆಂಗಳೂರಿನಿಂದ ಮಂಗಳೂರಿಗೆ ಸಿಮೆಂಟ್ ತುಂಬಿಕೊಂಡು ತೆರಳುತ್ತಿತ್ತು. ಈ ವೇಳೆ ಟೈಯರ್ ಬ್ಲಾಸ್ಟ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ರಸ್ತೆಯಲ್ಲೇ ಪಲ್ಟಿಯಾಗಿದೆ ಎನ್ನಲಾಗಿದೆ. ಅಪಘಾತದಲ್ಲಿ ಚಾಲಕ ರಾಜೇಶ್ ಯಾದವ್‌ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಪರಿಣಾಮ ಟ್ರಕ್‌ನಲ್ಲಿದ್ದ ನೂರಾರು ಸಿಮೆಂಟ್ ಚೀಲಗಳು ರಸ್ತೆಯ ಮೇಲೆ ಬಿದ್ದಿದ್ದವು. ಘಟನೆ ನಡೆದ ಬಳಿಕ ಪೊಲೀಸರು ಅಪಘಾತಕ್ಕೀಡಾದ ಲಾರಿಯನ್ನು ತೆರವುಗೊಳಿಸಿದ್ದರು. ಆದರೆ, ರಸ್ತೆ ಮೇಲೆ ಬಿದ್ದಿದ್ದ ಸಿಮೆಂಟ್ ಮೂಟೆಗಳನ್ನು ತೆಗೆದುಕೊಂಡು ಹೋಗಲು ಯಾರೂ ಬಾರದ ಹಿನ್ನೆಲೆಯಲ್ಲಿ ಅಪರಿಚಿತರು ಅವುಗಳನ್ನು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

ರಾತ್ರೋರಾತ್ರಿ ಸ್ಥಳಕ್ಕೆ ಬಂದ ಹಲವು ಮಂದಿ ಟ್ರ್ಯಾಕ್ಟರ್ ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳಲ್ಲಿ ಸಿಮೆಂಟ್ ಮೂಟೆಗಳನ್ನು ತುಂಬಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಸ್ಥಳದಲ್ಲಿ ಬಿದ್ದಿದ್ದ ಸಿಮೆಂಟ್ ಚೀಲಗಳನ್ನು ಈ ರೀತಿ ಹೊತ್ತೊಯ್ದಿರುವುದು ಸಾರ್ವಜನಿಕರ ಗಮನ ಸೆಳೆದಿದೆ.

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿಮೆಂಟ್ ಮೂಟೆಗಳನ್ನು ಹೊತ್ತೊಯ್ದವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Tags: Cement Truck AccidentHassan NewskannadanewsKarnatakaNH 75 AccidentSakleshpur NewsVijayasakshivijayasakshinews
ShareSendShare
Previous Post

ಪರಿಷತ್ ಚುನಾವಣೆಯಲ್ಲಿ ಯಾರಿಗೆ ಗೆಲುವು? ನಾಲ್ಕು ಕ್ಷೇತ್ರಗಳ ಮತ ಎಣಿಕೆ ಆರಂಭ!

Next Post

ಬೆಟ್ಟದಿಂದ ಉರುಳಿ ಬಿದ್ದು ಆನೆ ಮರಿ ಸಾವು; ಕರುಳಕುಡಿಯ ಕಳೆದುಕೊಂಡು ತಾಯಿ ಆನೆ ಗೋಳಾಟ!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಬೆಟ್ಟದಿಂದ ಉರುಳಿ ಬಿದ್ದು ಆನೆ ಮರಿ ಸಾವು; ಕರುಳಕುಡಿಯ ಕಳೆದುಕೊಂಡು ತಾಯಿ ಆನೆ ಗೋಳಾಟ!

ಬೆಟ್ಟದಿಂದ ಉರುಳಿ ಬಿದ್ದು ಆನೆ ಮರಿ ಸಾವು; ಕರುಳಕುಡಿಯ ಕಳೆದುಕೊಂಡು ತಾಯಿ ಆನೆ ಗೋಳಾಟ!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
‘ಮೋದಿ ಈಗ ಆಕಾಶದಲ್ಲಿದ್ದಾರೆ’: ಇಂದಿರಾ ಬಳಿಕ ಜನರನ್ನು ಸೆಳೆದ ನಾಯಕ ಎಂದ ರಾಜಣ್ಣ!

ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಗೆ ಕೆ.ಎನ್.ರಾಜಣ್ಣ ಬೇಸರ! ನಮ್ಮವರೇ ಸರಿಯಾಗಿ ಕೆಲಸ ಮಾಡಿಲ್ಲ ಎಂದ ಮಾಜಿ ಸಚಿವ

October 28, 2026
ಪೆಟ್ರೋಲ್ ತುಂಬಿಸಿ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಬೆಂಕಿ: ಬಂಕ್ ನಲ್ಲೇ ಪಲ್ಸರ್ ಬೈಕ್ ಸುಟ್ಟು ಭಸ್ಮ

ಪೆಟ್ರೋಲ್ ತುಂಬಿಸಿ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಬೆಂಕಿ: ಬಂಕ್ ನಲ್ಲೇ ಪಲ್ಸರ್ ಬೈಕ್ ಸುಟ್ಟು ಭಸ್ಮ

October 28, 2026
ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ! ಗೋಲ್ಡನ್ ಪಾಸ್, ಲಡ್ಡು ಪ್ರಸಾದದ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ! ಗೋಲ್ಡನ್ ಪಾಸ್, ಲಡ್ಡು ಪ್ರಸಾದದ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

October 28, 2026
ಷೇರು ಮಾರುಕಟ್ಟೆಗೆ ಜಿಯೋ ಭರ್ಜರಿ ಎಂಟ್ರಿ! ಲಿಸ್ಟಿಂಗ್ ದಿನವೇ ಹೂಡಿಕೆದಾರರಿಗೆ ₹2,868 ಲಾಭ

ಷೇರು ಮಾರುಕಟ್ಟೆಗೆ ಜಿಯೋ ಭರ್ಜರಿ ಎಂಟ್ರಿ! ಲಿಸ್ಟಿಂಗ್ ದಿನವೇ ಹೂಡಿಕೆದಾರರಿಗೆ ₹2,868 ಲಾಭ

October 28, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

‘ಮೋದಿ ಈಗ ಆಕಾಶದಲ್ಲಿದ್ದಾರೆ’: ಇಂದಿರಾ ಬಳಿಕ ಜನರನ್ನು ಸೆಳೆದ ನಾಯಕ ಎಂದ ರಾಜಣ್ಣ!

ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಗೆ ಕೆ.ಎನ್.ರಾಜಣ್ಣ ಬೇಸರ! ನಮ್ಮವರೇ ಸರಿಯಾಗಿ ಕೆಲಸ ಮಾಡಿಲ್ಲ ಎಂದ ಮಾಜಿ ಸಚಿವ

October 28, 2026
ಪೆಟ್ರೋಲ್ ತುಂಬಿಸಿ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಬೆಂಕಿ: ಬಂಕ್ ನಲ್ಲೇ ಪಲ್ಸರ್ ಬೈಕ್ ಸುಟ್ಟು ಭಸ್ಮ

ಪೆಟ್ರೋಲ್ ತುಂಬಿಸಿ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಬೆಂಕಿ: ಬಂಕ್ ನಲ್ಲೇ ಪಲ್ಸರ್ ಬೈಕ್ ಸುಟ್ಟು ಭಸ್ಮ

October 28, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

  • E Paper
  • WhatsApp Group
  • E Paper
  • E Paper
error: Content is protected !!