• About
  • Advertise
  • Privacy & Policy
  • Contact
Friday, November 27, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Crime News

ಆಶ್ರಯ ಮನೆ ವಿಚಾರಕ್ಕೆ ಗಲಾಟೆ; ಗುಂಡು ಹಾರಿಸಿ ಯುವಕನ ಕೊಲೆ, ಇಬ್ಬರಿಗೆ ಗಾಯ

Vijaya Sakshi News Desk by Vijaya Sakshi News Desk
November 27, 2026
in Crime News
ಆಶ್ರಯ ಮನೆ ವಿಚಾರಕ್ಕೆ ಗಲಾಟೆ; ಗುಂಡು ಹಾರಿಸಿ ಯುವಕನ ಕೊಲೆ, ಇಬ್ಬರಿಗೆ ಗಾಯ
0
SHARES
3
VIEWS
Share on Facebook

ಬೆಂಗಳೂರು ಗ್ರಾಮಾಂತರ: ಆಶ್ರಯ ಮನೆಗಳ ನಿರ್ಮಾಣಕ್ಕೆ ಜಮೀನು ಮಂಜೂರು ವಿಚಾರವಾಗಿ ನಡೆದ ಗಲಾಟೆ ಗುಂಡಿನ ದಾಳಿಗೆ ತಿರುಗಿದ್ದು, 25 ವರ್ಷದ ಯುವಕನೊಬ್ಬ ಗುಂಡೇಟಿನಿಂದ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೋಲೂರು ಬಳಿ ನಡೆದಿದೆ.

ಘಟನೆಯಲ್ಲಿ ಲಿಖಿತ್ ಗೌಡ (25) ಮೃತಪಟ್ಟ ಯುವಕ. ರಮೇಶ್ (50) ಎಂಬಾತ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಗುಂಡಿನ ದಾಳಿಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ.

ಆಶ್ರಯ ಮನೆಗಳ ಜಮೀನು ವಿಚಾರವಾಗಿ ಗಲಾಟೆ

ಸೋಲೂರು ಬಳಿ ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲಾಗಿತ್ತು. ಈ ಜಮೀನನ್ನು ಮಾರ್ಕ್ ಮಾಡಿ, ಲೆವೆಲ್ ಮಾಡುವ ಕಾರ್ಯ ನಡೆಯುತ್ತಿತ್ತು. ಸ್ಥಳೀಯ ಅಧಿಕಾರಿಗಳ ಜೊತೆ ಲಿಖಿತ್ ಗೌಡ ಕೂಡ ಜಮೀನು ಮಾರ್ಕ್ ಮಾಡುವ ಕಾರ್ಯದಲ್ಲಿ ತೊಡಗಿದ್ದ ಎನ್ನಲಾಗಿದೆ.

ಆದರೆ, ಆಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ರಮೇಶ್ ವಿರೋಧ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಇಂದು ಬೆಳಗ್ಗೆ ಜಮೀನು ಮಾರ್ಕ್ ಮಾಡುವ ಸಂದರ್ಭದಲ್ಲಿ ಲಿಖಿತ್ ಗೌಡ ಮತ್ತು ರಮೇಶ್ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಉಂಟಾಗಿದೆ.

ಮನೆಗೆ ತೆರಳಿ ಗುಂಡಿನ ದಾಳಿ

ಗಲಾಟೆಯ ಬಳಿಕ ರಮೇಶ್ ಮನೆಗೆ ತೆರಳಿ ಗನ್‌ನಿಂದ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಮನೆಯ ಬಳಿ ಜನರು ಸೇರಿದ್ದ ಸಂದರ್ಭದಲ್ಲಿ ಮನೆಯೊಳಗಿನಿಂದ ಗುಂಡಿನ ದಾಳಿ ನಡೆಸಿದ್ದು, ಗುಂಡು ತಗುಲಿ ಲಿಖಿತ್ ಗೌಡ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ.

ಘಟನೆ ಬಳಿಕ ಸ್ಥಳಕ್ಕೆ ಹೊಸಕೋಟೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಗುಂಡಿನ ದಾಳಿ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Tags: Bengaluru Rural CrimeBreakingNewsHoskote Murder CaseKarnatakaLikhith Gowda MurderNewsHeadlinesSolur ShootingVijayasakshivijayasakshinews
ShareSendShare
Previous Post

ಪರಪ್ಪನ ಅಗ್ರಹಾರದಿಂದ ವಿಕ್ಟೋರಿಯಾಗೆ ದರ್ಶನ್‌? ಇಂದೇ ಶಿಫ್ಟ್ ಆಗುವ ಸಾಧ್ಯತೆ!

Next Post

10 ಎಕರೆ ಆಸ್ತಿ ವಿವಾದಕ್ಕೆ ಡಬಲ್ ಮರ್ಡರ್; ಅತ್ತೆ ಹಾಗೂ ಅಳಿಯನ ಬರ್ಬರ ಹತ್ಯೆ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಹಣಕ್ಕಾಗಿ ‘ಅಪಘಾತ’ದ ಸ್ಕೆಚ್: ಬೆಂಗಳೂರಿನಲ್ಲಿ ಒಂಟಿ ಮಹಿಳೆ ಮೇಲೆ ಬೈಕ್ ಹರಿಸಿ ಕೊಲೆ, ರಕ್ಷಕರಂತೆ ನಟಿಸಿದ ಗ್ಯಾಂಗ್ ಅರೆಸ್ಟ್

10 ಎಕರೆ ಆಸ್ತಿ ವಿವಾದಕ್ಕೆ ಡಬಲ್ ಮರ್ಡರ್; ಅತ್ತೆ ಹಾಗೂ ಅಳಿಯನ ಬರ್ಬರ ಹತ್ಯೆ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

November 19, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಪತ್ನಿಯರನ್ನು ಕೊಂದು ಕಾಡಿನಲ್ಲಿ ಹೂತು ಹಾಕಿದ ಸಹೋದರರು: ತಂದೆ-ತಾಯಿ ಸೇರಿ ನಾಲ್ವರು ಅರೆಸ್ಟ್

ಪತ್ನಿಯರನ್ನು ಕೊಂದು ಕಾಡಿನಲ್ಲಿ ಹೂತು ಹಾಕಿದ ಸಹೋದರರು: ತಂದೆ-ತಾಯಿ ಸೇರಿ ನಾಲ್ವರು ಅರೆಸ್ಟ್

November 27, 2026
ಹಣಕ್ಕಾಗಿ ‘ಅಪಘಾತ’ದ ಸ್ಕೆಚ್: ಬೆಂಗಳೂರಿನಲ್ಲಿ ಒಂಟಿ ಮಹಿಳೆ ಮೇಲೆ ಬೈಕ್ ಹರಿಸಿ ಕೊಲೆ, ರಕ್ಷಕರಂತೆ ನಟಿಸಿದ ಗ್ಯಾಂಗ್ ಅರೆಸ್ಟ್

10 ಎಕರೆ ಆಸ್ತಿ ವಿವಾದಕ್ಕೆ ಡಬಲ್ ಮರ್ಡರ್; ಅತ್ತೆ ಹಾಗೂ ಅಳಿಯನ ಬರ್ಬರ ಹತ್ಯೆ

November 27, 2026
ಆಶ್ರಯ ಮನೆ ವಿಚಾರಕ್ಕೆ ಗಲಾಟೆ; ಗುಂಡು ಹಾರಿಸಿ ಯುವಕನ ಕೊಲೆ, ಇಬ್ಬರಿಗೆ ಗಾಯ

ಆಶ್ರಯ ಮನೆ ವಿಚಾರಕ್ಕೆ ಗಲಾಟೆ; ಗುಂಡು ಹಾರಿಸಿ ಯುವಕನ ಕೊಲೆ, ಇಬ್ಬರಿಗೆ ಗಾಯ

November 27, 2026
ಪ್ರದೋಷ್ ಮಾಫಿ ಸಾಕ್ಷಿ ವಿಚಾರಕ್ಕೆ ಹೈಕೋರ್ಟ್ ಎಂಟ್ರಿ: ದರ್ಶನ್ ಅರ್ಜಿ ಇಂದು ಮಧ್ಯಾಹ್ನ ವಿಚಾರಣೆ

ಪರಪ್ಪನ ಅಗ್ರಹಾರದಿಂದ ವಿಕ್ಟೋರಿಯಾಗೆ ದರ್ಶನ್‌? ಇಂದೇ ಶಿಫ್ಟ್ ಆಗುವ ಸಾಧ್ಯತೆ!

November 27, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಪತ್ನಿಯರನ್ನು ಕೊಂದು ಕಾಡಿನಲ್ಲಿ ಹೂತು ಹಾಕಿದ ಸಹೋದರರು: ತಂದೆ-ತಾಯಿ ಸೇರಿ ನಾಲ್ವರು ಅರೆಸ್ಟ್

ಪತ್ನಿಯರನ್ನು ಕೊಂದು ಕಾಡಿನಲ್ಲಿ ಹೂತು ಹಾಕಿದ ಸಹೋದರರು: ತಂದೆ-ತಾಯಿ ಸೇರಿ ನಾಲ್ವರು ಅರೆಸ್ಟ್

November 27, 2026
ಹಣಕ್ಕಾಗಿ ‘ಅಪಘಾತ’ದ ಸ್ಕೆಚ್: ಬೆಂಗಳೂರಿನಲ್ಲಿ ಒಂಟಿ ಮಹಿಳೆ ಮೇಲೆ ಬೈಕ್ ಹರಿಸಿ ಕೊಲೆ, ರಕ್ಷಕರಂತೆ ನಟಿಸಿದ ಗ್ಯಾಂಗ್ ಅರೆಸ್ಟ್

10 ಎಕರೆ ಆಸ್ತಿ ವಿವಾದಕ್ಕೆ ಡಬಲ್ ಮರ್ಡರ್; ಅತ್ತೆ ಹಾಗೂ ಅಳಿಯನ ಬರ್ಬರ ಹತ್ಯೆ

November 27, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper