Tag: NewsHeadlines

KSRTC ಬಸ್-ಬೈಕ್ ಮುಖಾಮುಖಿ ಡಿಕ್ಕಿ: ಮದುವೆಯಾಗಿ ಕೇವಲ 5 ದಿನಕ್ಕೆ ನವವಿವಾಹಿತನ ದಾರುಣ ಸಾವು!

ಚಿಕ್ಕಮಗಳೂರು: ಮದುವೆಯಾಗಿ ಇನ್ನೂ ಐದು ದಿನಗಳಷ್ಟೇ ಕಳೆದಿತ್ತು. ಹೊಸ ಬದುಕಿನ ಕನಸುಗಳೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದ ಯುವಕನಿಗೆ ವಿಧಿ ಘೋರ ಆಘಾತ ನೀಡಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ...

Read moreDetails

ಮದುವೆಯಾಗಿ ಕೆಲವೇ ತಿಂಗಳಿಗೆ ದುರಂತ ಅಂತ್ಯ: ಇಕೋ ಕಾರು-ಎಲೆಕ್ಟ್ರಿಕ್ ಬೈಕ್ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ನವದಂಪತಿ ಸಾವು!

ಚಿಕ್ಕಬಳ್ಳಾಪುರ: ಮದುವೆಯಾಗಿ ಕೆಲವೇ ತಿಂಗಳು ಕಳೆದಿತ್ತು. ಹೊಸ ಜೀವನದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ನವದಂಪತಿಯ ಬದುಕು ಭೀಕರ ರಸ್ತೆ ಅಪಘಾತದಲ್ಲಿ ಅಂತ್ಯಗೊಂಡಿದೆ. ಇಕೋ ಕಾರು ಹಾಗೂ ...

Read moreDetails

ವಿಶ್ವವಿಖ್ಯಾತ ಹಂಪಿಗೆ ಯುನೆಸ್ಕೋ ತಂಡದ ಭೇಟಿ! ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವದ ಸಮಾಲೋಚನೆ

ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಯುನೆಸ್ಕೋ ತಜ್ಞರ ತಂಡ ಹಂಪಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವಿಜಯನಗರ ಸಾಮ್ರಾಜ್ಯದ ...

Read moreDetails

ಆಂಧ್ರ ಕರಾವಳಿಗೆ ಚಂಡಮಾರುತದ ಕಂಟಕ! ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ಬಿರುಗಾಳಿ, ಅಕ್ಟೋಬರ್ 28ಕ್ಕೆ ಅಪ್ಪಳಿಸುವ ಸಾಧ್ಯತೆ

ವಿಶಾಖಪಟ್ಟಣ: ಬಂಗಾಳಕೊಲ್ಲಿಯಲ್ಲಿ ಅರ್ನಬ್ ಚಂಡಮಾರುತದ ಅಬ್ಬರ ಶುರುವಾಗಿದೆ. ದಿನದಿಂದ ದಿನಕ್ಕೆ ಮತ್ತಷ್ಟು ಪ್ರಬಲಗೊಳ್ಳುತ್ತಿರುವ ಚಂಡಮಾರುತ ಇದೀಗ ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿಯ ಜನರಲ್ಲಿ ಆತಂಕ ಮೂಡಿಸಿದೆ. ಅಕ್ಟೋಬರ್ ...

Read moreDetails

Gruha Jyothi: ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳೇ ಗಮನಿಸಿ: ಅಕ್ಟೋಬರ್ 31ರೊಳಗೆ ಈ ಕೆಲಸ ಮಾಡದಿದ್ದರೆ ಮತ್ತೆ ಅವಕಾಶವಿಲ್ಲ!

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಹತ್ವದ ಸೂಚನೆ ನೀಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗೃಹ ...

Read moreDetails

ಧನ್ವೀರ್ ಗೆ ಝೈದ್ ಖಾನ್ ಅಭಿಮಾನಿಗಳಿಂದ ಬಿಗ್ ವಾರ್ನಿಂಗ್! ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಮುತ್ತಿಗೆ ಎಚ್ಚರಿಕೆ

ರಾಮನಗರ: ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಗೌಡ ನಡುವಿನ ಸಂಘರ್ಷದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ, ನಟ ಝೈದ್ ಖಾನ್ ಹೆಸರು ಪ್ರಸ್ತಾಪವಾಗಿರುವುದು ಹೊಸ ...

Read moreDetails

ಅರಮನೆ ಸರ್ಕಾರದ್ದು, ಉಳಿದುಕೊಳ್ಳಲು ಜಾಗ ಕೊಟ್ಟಿದ್ದೇವೆ ಅಷ್ಟೇ: ಪ್ರಮೋದಾದೇವಿ ಒಡೆಯರ್ ಪತ್ರಕ್ಕೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು!

ಮೈಸೂರು: ಮೈಸೂರು ದಸರಾ ಆಚರಣೆ ಹಾಗೂ ಅರಮನೆಯ ಸಂಪ್ರದಾಯಗಳ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ವ್ಯಕ್ತಪಡಿಸಿರುವ ಅಸಮಾಧಾನಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅರಮನೆ ...

Read moreDetails

ದಳಪತಿ ವಿಜಯ್ ಹಾದಿಯಲ್ಲೇ ತ್ರಿಷಾ ಹೆಜ್ಜೆ? ಕೊಯಮತ್ತೂರಿನಲ್ಲಿ ಭರ್ಜರಿ ಸ್ವಾಗತ, ರಾಜಕೀಯಕ್ಕೆ ಬರ್ತಾರಾ ಸೌತ್ ಬ್ಯೂಟಿ?

ಬೆಳ್ಳಿಪರದೆಯಲ್ಲಿ ತಮ್ಮ ಸೌಂದರ್ಯ, ನಟನೆ ಮತ್ತು ಸ್ಟಾರ್‌ಡಮ್‌ನಿಂದ ಅಭಿಮಾನಿಗಳ ಹೃದಯ ಗೆದ್ದಿರುವ ದಕ್ಷಿಣ ಭಾರತದ ಎವರ್‌ಗ್ರೀನ್ ಬ್ಯೂಟಿ ತ್ರಿಷಾ ಕೃಷ್ಣನ್ ಇದೀಗ ಹೊಸ ವಿಚಾರಕ್ಕೆ ಸಖತ್ ಸುದ್ದಿಯಲ್ಲಿದ್ದಾರೆ. ...

Read moreDetails

75ರ ಅಜ್ಜನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ 30ರ ಯುವತಿ ಯೂಟರ್ನ್! ಮದುವೆಗೂ ಮುನ್ನವೇ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್

ಲಕ್ನೋ: ಪ್ರೀತಿಗೆ ವಯಸ್ಸಿನ ಹಂಗಿಲ್ಲ ಅಂತ 75 ವರ್ಷದ ವೃದ್ಧನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ದೇಶಾದ್ಯಂತ ಸುದ್ದಿಯಾಗಿದ್ದ 30 ವರ್ಷದ ಯುವತಿಯ ಲವ್ ಸ್ಟೋರಿಗೆ ಇದೀಗ ಬಿಗ್ ...

Read moreDetails

Gold Price Today: ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ! 10 ಗ್ರಾಂ ಬಂಗಾರದ ದರ ₹1.42 ಲಕ್ಷ ದಾಟಿದೆ, ಬೆಳ್ಳಿ ಬೆಲೆ ಎಷ್ಟಿದೆ?

ಬೆಂಗಳೂರು: ಕಳೆದ ವಾರ ಸತತವಾಗಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ವಾರಾಂತ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದ ಬಂಗಾರದ ದರ, ಸೋಮವಾರ ...

Read moreDetails
Page 1 of 263 1 2 … 263
  • Trending
  • Comments
  • Latest

Recent News

error: Content is protected !!
Join WhatsApp Read E-Paper