ಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾದ ನಾಲ್ಕು ಅಂಗನವಾಡಿ ಕಟ್ಟಡಗಳ ಉದ್ಘಾಟನೆ, ಶೌಚಾಲಯಗಳ ಹಾಗೂ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಾಹಾಂತಪ್ಪ ನೀಲಗುಂದ ಉದ್ಘಾಟಿಸಿದರು.
ಪ.ಪಂ ಸದಸ್ಯರಾದ ಕೆ.ಎಲ್. ಕರಿಗೌಡ್ರ, ಎಸ್.ಸಿ. ಬಡ್ನಿ, ಮಾಹಾದೇವಪ್ಪ ಗಡಾದ, ನಾಗರಾಜ ದೇಶಪಾಂಡೆ, ವಿಜಯ ನೀಲಗುಂದ, ಇಮಾಮಸಾಬ ಶೇಖ, ಮಲ್ಲಪ್ಪ ಚವ್ಹಾಣ, ಉಮಾ ಮಟ್ಟಿ, ಚಂಪಾವತಿ ಗುಳೆದ, ಪ.ಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಸಿಡಿಪಿಓ ಎಚ್.ಎಸ್. ಜೋಗೇರ, ಎಸಿಡಿಪಿಓ ರಾಧಾಜೀ ಮಣ್ಣೂರ, ಅಂಗನವಾಡಿ ಮೇಲ್ವಿಚಾರಕಿ ಗೀತಾ ದ್ಯಾಮನಗೌಡರ, ಅಂಗನವಾಡಿ ಕಾರ್ಯಕರ್ತೆಯರಾದ ಶಕೀಲಾ ಮುಜಾವಾರ, ಪುಷ್ಪಾ ಮಾದಮ್ಮನವರ, ವನೀತಾ ಬಸಾಪೂರ, ರೇಣುಕಾ ಯಲಿಗಾರ, ಜಿ.ಎಂ. ತಡೆದಮಠ, ಸವಿತಾ ದುಮ್ಮಿ, ಶಾಹೀದಾ ಹಣಗಿ, ಶರಣಮ್ಮಾ ಕಾಳೆ, ಬಿ.ಎಂ. ಕಮತಗಿ, ಎಂ.ಎA. ಅಬ್ಬುನವರ, ಶೋಭಾ ಆರಾಧ್ಯಮಠ, ನೀಲಮ್ಮಾ ಗಡಾದ ಮುಂತಾದವರಿದ್ದರು.