ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿಗಳ ೧೬೫ನೇ ಜಾತ್ರಾ ಮಹೋತ್ಸವದ ರಥದ ಕಳಸಾರೋಹಣವು ರವಿವಾರ ಸಾಯಂಕಾಲ ಸಕಲ ವಾದ್ಯ ಮೇಳಗಳೊಂದಿಗೆ ಪಟ್ಟಣಶೆಟ್ಟಿ ಅವರ ಮನೆಯಿಂದ ಬಾಲಲಿಲಾ ಮಾಹಾಂತ ಶಿವಯೋಗಿಗಳ ಗವಿಮಠದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಜರುಗಿತು.
Advertisement
ಜಾತ್ರಾ ಸಮಿತಿ ಅಧ್ಯಕ್ಷ ಬಸವರಾಜ ಬಾತಾಖಾನಿ, ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ, ಕೆ.ಎಲ್. ಕರಿಗೌಡರ, ಬಿ.ವಿ. ಸುಂಕಾಪೂರ, ಸಂಜಯ ನೀಲಗುಂದ, ಗುರಣ್ಣ ಜವಳಿಶೆಟ್ಟರ, ಮಾಹಾಂತೇಶ ಕೋರಿ, ಶಿವಬಸವ ಹಸಬಿ, ಅನುಪ ಕೆಂಚನಗೌಡರ, ಕೆ.ಎಂ. ಹೆರಕಲ್, ಮಂಜುನಾಥ ಲಾಳಿ, ಶಿದ್ದಲಿಂಗೇಶ ಕುರ್ತಕೋಟಿ, ಮಂಜುನಾಥ ಕಾಗಿ, ಈರಪ್ಪ ದೊಟಿಕಲ್ಲ, ರವಿ ಬಳಿಗೇರ, ಶರಣಪ್ಪ ಕಮಾಜಿ, ಪ್ರಕಾಶ ಮದ್ದಿನ, ಎಂ.ಎಂ. ಜಮಾಲಸಾಬನವರ ಇದ್ದರು.