ವಿಜಯಸಾಕ್ಷಿ ಸುದ್ದಿ,ಲಕ್ಷ್ಮೇಶ್ವರ : ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ (ಸಿರಿ) ವಿಜ್ಞಾನ ಮತ್ತು ವಾಣಿಜ್ಯ ಹಾಗೂ ಬಿಸಿಎನ್ ಕಲಾ ಪದವಿಪೂರ್ವ ಮಹಾವಿದ್ಯಾಲಯದ 2023-24ನೇ ವರ್ಷದ ದ್ವಿತಿಯ ಪಿಯುಸಿ ಫಲಿತಾಂಶ ಶೇ.88ರಷ್ಟಾಗಿದ್ದು ಮೂರು ವಿಭಾಗಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಕೀರ್ತಿ ತಂದಿದ್ದಾರೆ.
ಬಿಸಿಎನ್(ಸಿರಿ) ವಿಜ್ಞಾನ ವಿಭಾಗ: ಅಂಕಿತಾ ಅಖಳಂಡಸ್ವಾಮಿಮಠ (94.5%), ತೇಜು ಭಾಂಡಗೆ(93.5%), ಗಗನಗೌಡ ಪಾಟೀಲ (93.16%), ಜೈಭಾರತಿ ಕುರಹಟ್ಟಿ (92.50%), ಕಾವ್ಯಾ ಹವಳಣ್ಣವರ(93%), ಕೃಪಾ ಕೊಟ್ಟೂರಶೆಟ್ಟರ (91%), ವೇದಾ ಹಂಜಗಿ (91%), ಸೌಜನ್ಯ ಪೂಜಾರ (90.50%), ತೇಜಸ್ವಿನಿ ಬಿಂಕದಕಟ್ಟಿ (90.5%), ರಶ್ಮಿ ಉಪಾಧ್ಯ (90.16), ಕೃಷ್ಣಪ್ರಸಾದ ಪೂಜಾರ (90%)
ಬಿಸಿಎನ್ ಸಿರಿ ವಾಣಿಜ್ಯ ವಿಭಾಗ: ಬಸವರಾಜ ಕುಂಬಾರ (87%), ಸ್ಪಂದನಾ ಕುಲಕರ್ಣಿ(77%), ಮಹ್ಮದ್‌ಪೈಜಾನ್ ಗುತ್ತಲ್(76.50%), ದೀಪಾ ಲೋಹಾರ(76.50%)
ಬಿಸಿಎನ್ ಕಲಾ ವಿಭಾಗ: ಶಿವನಗೌಡ ಕೋಟಿಗೌಡ್ರ (95%), ಪುಟ್ಟವ್ವ ಕಬ್ಬೇರಹಳ್ಳಿ (92%), ಮಾಲತೇಶ ಕುರಿ(88.50) ಅಂಕಗಳನ್ನು ಗಳಿಸಿದ್ದಾರೆ. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ವಿಜ್ಞಾನ ವಿಭಾಗದಲ್ಲಿ ತೇಜು ಭಾಂಡಗೆ ಜೀವಶಾಸ್ತç ವಿಷಯದಲ್ಲಿ 100ಕ್ಕೆ ನೂರು ಅಂಕಗಳನ್ನು ಗಳಿಸಿದ್ದಾಳೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ನೆಲವಿಗಿ, ನಿರ್ದೇಶಕರಾದ ಲೋಹಿತ್ ನೆಲವಿಗಿ, ನಾಗರಾಜ ಕುಲಕರ್ಣಿ, ಸಿರಿ ಅಕ್ಯಾಡಮಿ ಸಿಇಓ ಕೆ.ಎಸ್. ರಾವ್ ಹಾಗೂ ಪ್ರಾಚಾರ್ಯರಾದ ಪ್ರೊ. ಡಿ.ಎಸ್. ಪ್ಯಾಟಿ, ಪ್ರೊ. ವಿಜಯಕುಮಾರ ಹಾಗೂ ಉಪನ್ಯಾಸಕರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.