ಕಲಬುರ್ಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಮತ್ತೊಬ್ಬ ಆರೋಪಿ ಅರೆಸ್ಟ್

0
Spread the love

ಕಲಬುರಗಿ:- ಕಲಬುರ್ಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಭಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಅಫಜಲಪುರ ಪೋಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಆಸೀಫ್ ಸೆರೆಸಿಕ್ಕಿದ್ದಾನೆ. ಅಭ್ಯರ್ಥಿಗೆ ಬ್ಲೂಟೂತ್ ನೆರವು ನೀಡಿದ್ದ ಎನ್ನಲಾಗಿದೆ.

Advertisement

ಅಫಜಲಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಒಟ್ಟು 8 ಆರೋಪಿಗಳನ್ನ ಬಂಧಿಸಿದಂತಾಗಿದೆ.ಇನ್ನೊರ್ವ ಪ್ರಮುಖ ಆರೋಪಿ RD ಪಾಟೀಲ್ ಬಂಧನಕ್ಕೆ ವಿಶೇಷ ತಂಡ ಈಗಾಗಲೇ ಫೀಲ್ಡಿಗಿಳಿದು ತೀವ್ರ ಶೋಧ ಕಾರ್ಯದಲ್ಲಿ ತೊಡಗಿದೆ


Spread the love

LEAVE A REPLY

Please enter your comment!
Please enter your name here