graochandan1@gmail.com

graochandan1@gmail.com

ಪ್ರತಿದಿನ ರೋಲ್-ಆನ್ ಬಳಸುತ್ತೀರಾ? ಚರ್ಮದ ಕಿರಿಕಿರಿ ಸೇರಿದಂತೆ ಈ ಸಮಸ್ಯೆಗಳ ಬಗ್ಗೆ ತಪ್ಪದೇ ತಿಳಿದುಕೊಳ್ಳಿ

ದೇಹದ ದುರ್ವಾಸನೆಯನ್ನು ನಿಯಂತ್ರಿಸಲು ಮತ್ತು ದಿನವಿಡೀ ತಾಜಾತನದಿಂದ ಇರಲು ಅನೇಕರು ರೋಲ್‌-ಆನ್ ಡಿಯೋಡರೆಂಟ್‌ಗಳನ್ನು ಬಳಸುತ್ತಾರೆ. ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಎಲ್ಲೆಡೆ ಕೊಂಡೊಯ್ಯಲು ಅನುಕೂಲವಾಗಿರುವುದರ ಜೊತೆಗೆ, ಬಳಸುವುದೂ ಸುಲಭ. ಆದರೆ...

Kalaburagi: ಬೆಳಂಬೆಳಗ್ಗೆ ಜೆಸ್ಕಾಂ ಎಇಇಗೆ ಶಾಕ್; ಎರಡು ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ!

ಕಲಬುರಗಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ವರಿ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು...

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ: 28 ಕೋಟಿ ಮೌಲ್ಯದ ಗಾಂಜಾ, ಚಿನ್ನ ಜಪ್ತಿ!

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಹಾಗೂ ಅಕ್ರಮ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ....

ಆನೇಕಲ್‌ನಲ್ಲಿ ಅಕ್ರಮ ಪಿಸ್ತೂಲ್ ಮಾರಾಟ; ಏಳು ಮಂದಿ ಬಂಧನ!

ಆನೇಕಲ್: ಅಕ್ರಮವಾಗಿ ಕಂಟ್ರಿಮೇಡ್ ಪಿಸ್ತೂಲ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆನೇಕಲ್ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಐದು ಕಂಟ್ರಿಮೇಡ್ ಪಿಸ್ತೂಲ್ ಹಾಗೂ 10 ಗುಂಡುಗಳನ್ನು...

108 ನೌಕರರ ಬಿಗಿಪಟ್ಟು..! ಬೇಡಿಕೆ ಈಡೇರದಿದ್ರೆ ಇಂದೇ ಅಂಬುಲೆನ್ಸ್ ಬಂದ್?

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 108 ಅಂಬುಲೆನ್ಸ್ ಸೇವೆಗೆ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 108 ಅಂಬುಲೆನ್ಸ್ ನೌಕರರು ನೀಡಿದ್ದ 15...

ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ; ನಿವೃತ್ತ ಕೃಷಿ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ಬೀದರ್: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಕೃಷಿ ಅಧಿಕಾರಿ ಮಾಣಿಕಪ್ಪ ಶೇರಿಕಾರ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೀದರ್...

ಮಳೆಗಾಲದಲ್ಲಿ ಫ್ರಿಜ್‌ ಖಾಲಿ ಮಾಡಬೇಕಾ? ನೀರಿನ ಬಾಟಲಿ ಇಡುವಾಗ ಈ ನಿಯಮ ಪಾಲಿಸಿ!

ಮಳೆಗಾಲ ಆರಂಭವಾಗುತ್ತಿದ್ದಂತೆ ವಾತಾವರಣ ತಂಪಾಗುತ್ತದೆ. ಬೇಸಿಗೆಗೆ ಹೋಲಿಸಿದರೆ ತಣ್ಣೀರು ಕುಡಿಯುವ ಪ್ರಮಾಣವೂ ಕಡಿಮೆಯಾಗುತ್ತದೆ. ಹೀಗಾಗಿ ಫ್ರಿಜ್ ಬಳಕೆಯೂ ಕಡಿಮೆಯಾಗಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ಹಾಲು, ತರಕಾರಿ,...

ತಪ್ಪು ಅಂಕಿಅಂಶಗಳಿಂದ ಬರ ತಪ್ಪಿದೆಯೇ?: ಅನಿಲ ಮೆಣಸಿನಕಾಯಿ ಪ್ರಶ್ನೆ

ಮಳೆಮಾಪನವೇ ಸರಿಯಿಲ್ಲದಿದ್ದರೆ ಬರ ನಿರ್ಧಾರ ಹೇಗೆ? ವಿಜಯಸಾಕ್ಷಿ ಸುದ್ದಿ, ಗದಗ ಜಿಲ್ಲೆಯಲ್ಲಿ ವಾಸ್ತವ ಮಳೆ ಪ್ರಮಾಣ ದಾಖಲಿಸಬೇಕಾದ ಮಳೆಮಾಪನ ಯಂತ್ರಗಳೇ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದಾದರೆ, ಬರ ಘೋಷಣೆಗೆ ಯಾವ...

ಹಣದ ಬದಲಿಗೆ ಬಿಳಿ ಹಾಳೆ ಕಳುಹಿಸಿ ಟೊಮೋಟೋ ವ್ಯಾಪಾರಿಗೆ ವಂಚನೆ..!

PSI ಹುದ್ದೆ ಕೊಡಿಸುವುದಾಗಿ 60 ಲಕ್ಷ ವಂಚನೆ ಆರೋಪ; ಯಾದಗಿರಿಯಲ್ಲಿ 8 ಮಂದಿ ವಿರುದ್ಧ FIR!

ಯಾದಗಿರಿ: ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ಹೇಳಿ ಬರೋಬ್ಬರಿ 60 ಲಕ್ಷ ರೂ. ಹಣ ಪಡೆದು ವಂಚಿಸಿದ ಆರೋಪ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಳ್ಳಳ್ಳಿ ಗ್ರಾಮದಲ್ಲಿ ಕೇಳಿಬಂದಿದೆ....

ವೃದ್ಧೆಯನ್ನು ಕೆಡವಿ ದಾಳಿ ಮಾಡಿದ ಕೋತಿ; ಆಸ್ಪತ್ರೆಗೆ ದಾಖಲಾದ ಮರುದಿನವೇ ಸಾವು!

ಕೊಪ್ಪಳ: ಮನೆಯ ಕಂಪೌಂಡ್‌ನಲ್ಲಿ ತಿರುಗಾಡುತ್ತಿದ್ದ 91 ವರ್ಷದ ವೃದ್ಧೆಯ ಮೇಲೆ ಕೋತಿಯೊಂದು ಏಕಾಏಕಿ ದಾಳಿ ಮಾಡಿ ಕೆಡವಿದ ಘಟನೆ ಕೊಪ್ಪಳದ ಬಿ.ಟಿ. ಪಾಟೀಲ್ ನಗರದಲ್ಲಿ ನಡೆದಿದೆ. ದಾಳಿಯಲ್ಲಿ...

Page 41 of 43 1 … 40 41 42 43
  • Trending
  • Comments
  • Latest

Recent News

error: Content is protected !!
Join WhatsApp Read E-Paper