HomeGadag Newsಕೃಷ್ಣಗೌಡ ಪಾಟೀಲರಿಂದ ಭೂಮಿಪೂಜಾ

ಕೃಷ್ಣಗೌಡ ಪಾಟೀಲರಿಂದ ಭೂಮಿಪೂಜಾ

For Dai;y Updates Join Our whatsapp Group

Bhumi Puja and Foundation Stone Ceremony of Mahesh Kumar Memorial Trust
ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಮಹೇಶಕುಮಾರ ಮೆಮೋರಿಯಲ್ ಟ್ರಸ್ಟ್‌ನ ಭೂಮಿಪೂಜಾ ಹಾಗೂ ಅಡಿಗಲ್ಲು ಸಮಾರಂಭವನ್ನು ಯುವ ಮುಖಂಡ ಕೃಷ್ಣಗೌಡ ಹನಮಂತಗೌಡ ಪಾಟೀಲ ನೆರವೇರಿಸಿದರು. ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಸತ್ಯಪ್ಪ ಭರಮಪ್ಪ ಬೇಲೇರಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹಾತಲಗೇರಿ ಗ್ರಾಮಸ್ಥರು, ಗ್ರಾ.ಪಂ ಸದಸ್ಯರು, ಅಭಿಮಾನಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img