For Dai;y Updates Join Our whatsapp Group
ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳನ್ನು ಯುವ ಉದ್ದಿಮೆದಾರ ಸುನೀಲ ವೆರ್ಣೆಕರ್ ಅವರ ನಿವಾಸದಲ್ಲಿ ವೆರ್ಣೇಕರ್ ಕುಟುಂಬದ ವತಿಯಿಂದ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಡಾ. ಬಸವರಾಜ ಧಾರವಾಡ, ಎಸ್.ಎಂ. ಅಗಡಿ ಸೇರಿದಂತೆ ದೈವಜ್ಞ ಸಮಾಜದ ಗುರು-ಹಿರಿಯರು ಉಪಸ್ಥಿತರಿದ್ದರು.