HomeGadag Newsಕಾಂಗ್ರೆಸ್ ಕುಟುಂಬ ಅಭಿಯಾನ

ಕಾಂಗ್ರೆಸ್ ಕುಟುಂಬ ಅಭಿಯಾನ

For Dai;y Updates Join Our whatsapp Group

Spread the love

Congress family campaign led by Nagar Sabha member Mr. Barakatali Mulla
ಗದಗ-ಬೆಟಗೇರಿ ನಗರಸಭೆಯ 23ನೇ ವಾರ್ಡ್ನ ಬೂತ್ ನಂ 84ರಲ್ಲಿ ನಗರಸಭಾ ಸದಸ್ಯ ಜನಾಬ ಬರಕತಲಿ ಮುಲ್ಲಾ ನೇತೃತ್ವದಲ್ಲಿ ಕಾಂಗ್ರೆಸ್ ಕುಟುಂಬ ಅಭಿಯಾನ ಕೈಗೊಂಡು ಬಡಾವಣೆಯ ನಾಗರಿಕರ ಸದಸ್ಯತ್ವವನ್ನು ಪಡೆಯಲಾಯಿತು. ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರಾದ ಜನಾಬ ಅಸ್ಲ್ಂ ಖ ಖಾಜೀ, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪಾಲನಕರ, ಮಾಬುಸಾಬ ಅಡರಕಟ್ಟಿ, ರೇಣುಕಾ ಪೊತ್ನಾಳ, ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷೆ ಸಹನಾ ರಾಘವೇಂದ್ರ ಪಾಲನಕರ ಮತ್ತಿತರರು ಉಪಸ್ಥಿತರಿದ್ದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!