ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮಗ್ರ ರೈತ ಹೋರಾಟ ಹಾಗೂ ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ರೈತ ಹೋರಾಟ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಪಟ್ಟಣದಲ್ಲಿ ನಡೆಸಿದ ನಿರಂತರ ಅಹೋರಾತ್ರಿ ಧರಣಿಗೆ ಮಣಿದ ಸರಕಾರ ಕೊನೆಗೂ ಖರೀದಿ ಕೇಂದ್ರವನ್ನು ಪ್ರಾರಂಭಿಸಿದ್ದು, ಇದೀಗ ರವಿವಾರ ಖರೀದಿ ಮಿತಿಯನ್ನು 50 ಕ್ವಿಂಟಲ್ಗೆ ಏರಿಕೆ ಮಾಡಿರುವ ಸರಕಾರದ ನಿರ್ಧಾರಕ್ಕೆ ಸಮಸ್ತ ರೈತರ ಪರವಾಗಿ ಸರಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಸಮಗ್ರ ರೈತ ಹೋರಾಟ ವೇದಿಕೆ ಅಧ್ಯಕ್ಷ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ ಮತ್ತು ವಕೀಲ ಎಂ.ಎಸ್. ದೊಡ್ಡಗೌಡ್ರ ಹೇಳಿದರು.
Trending Now



