ಗದಗ: ಶನಿವಾರ ನಡೆದ ನಶಾ ಮುಕ್ತ ಕರ್ನಾಟಕ ಹಾಗೂ ಅಂಗದಾನ ಕುರಿತ ಜನಜಾಗೃತಿ ಕಾರ್ಯಕ್ರಮಕ್ಕೆ ಬೆಟಗೇರಿಗೆ ಆಗಮಿಸಿದ ಬೆಂಗಳೂರಿನ ಖ್ಯಾತ ವೈದ್ಯರು ಹಾಗೂ ರಾಜೀವ ಗಾಂಧಿ ಅರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಿನೆಟ್ ಸದಸ್ಯರಾದ ಡಾ. ಓಬುಳಾರೆಡ್ಡಿಯವರಿಗೆ ಗಣೇಶಸಿಂಗ್ ಬ್ಯಾಳಿ ಹಾಗೂ ಅವರ ಪರಿವಾರದವರು ಪುಷ್ಪಗುಚ್ಛ ನೀಡಿ ಗೌರವಿಸಿ ಆತ್ಮೀಯವಾಗಿ ಬರಮಾಡಿಕೊಂಡರು.
Advertisement