ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಂದು ಗಮನಾರ್ಹ ಇಳಿಕೆ ಕಂಡುಬಂದಿದ್ದು, ಹಬ್ಬದ ಸೀಸನ್ ಆಧಿಯಲ್ಲಿ ಚಿನ್ನ ಖರೀದಿಸಲು ಯೋಜನೆ ಹೊಂದಿರುವ ಗ್ರಾಹಕರಿಗೆ ಇದು ಖುಷಿಯ ಸುದ್ದಿಯಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ವಿಶೇಷ ಮಹತ್ವವಿದ್ದು, ಹಬ್ಬ-ಹರಿದಿನ, ಮದುವೆ ಹಾಗೂ ಶುಭ ಕಾರ್ಯಗಳಲ್ಲಿ ಚಿನ್ನದ ಖರೀದಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.
24 ಕ್ಯಾರೆಟ್ ಚಿನ್ನದ ಬೆಲೆ ಇಳಿಕೆ
-
1 ಗ್ರಾಂ: ₹13,086 (ಇಳಿಕೆ ₹191)
-
10 ಗ್ರಾಂ: ₹1,30,860 (ಇಳಿಕೆ ₹1,910)
-
100 ಗ್ರಾಂ: ₹13,08,600 (ಇಳಿಕೆ ₹19,100)
22 ಕ್ಯಾರೆಟ್ ಚಿನ್ನ (ಅಭರಣಗಳಿಗಾಗಿ ಹೆಚ್ಚು ಬಳಕೆಯಾಗುವದು)
-
1 ಗ್ರಾಂ: ₹11,995 (ಇಳಿಕೆ ₹175)
-
10 ಗ್ರಾಂ: ₹1,19,950 (ಇಳಿಕೆ ₹1,750)
-
100 ಗ್ರಾಂ: ₹11,99,500 (ಇಳಿಕೆ ₹17,500)
18 ಕ್ಯಾರೆಟ್ ಚಿನ್ನ (ಸಾಧಾರಣವಾಗಿ ವಿನ್ಯಾಸ ಆಭರಣಗಳಿಗಾಗಿ)
-
1 ಗ್ರಾಂ: ₹9,814 (ಇಳಿಕೆ ₹144)
-
10 ಗ್ರಾಂ: ₹98,140 (ಇಳಿಕೆ ₹1,440)
-
100 ಗ್ರಾಂ: ₹9,81,400 (ಇಳಿಕೆ ₹14,400)
ಬೆಳ್ಳಿ ದರದಲ್ಲಿ ಸಹ ಇಳಿಕೆ
-
1 ಗ್ರಾಂ: ₹180 (ಇಳಿಕೆ ₹13.90)
-
10 ಗ್ರಾಂ: ₹1,800 (ಇಳಿಕೆ ₹139)
-
100 ಗ್ರಾಂ: ₹18,000 (ಇಳಿಕೆ ₹1,390)
ಚಿನ್ನಕ್ಕೆ ಭಾರತದಂತಹ ದೇಶದಲ್ಲಿ ಬೇಡಿಕೆ ಇದ್ದೆ ಇರುತ್ತದೆ. ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಸಂಪತ್ತಿನ ಪ್ರತೀಕವೆಂದೇ ಭಾವಿಸಲಾಗಿದೆ. ಹಾಗಾಗಿ, ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತವೆ.