ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 2023/24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಶಾಲಾ ಫಲಿತಾಂಶ ಶೇ.98 ಆಗಿದ್ದು, ನಂದಿತಾ ಪೂಜಾರ (94.80) ಪ್ರಥಮ ಸ್ಥಾನ, ನಂದಿತಾ ಲಮಾಣಿ (94.08) ದ್ವಿತೀಯ ಸ್ಥಾನ, ಬಸಮ್ಮಾ ಪರಿಮಳದ (90.08) ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಇವರಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಹಾಗೂ ಪ್ರಾಚಾರ್ಯ ಎಚ್.ಆರ್. ಸಕ್ರಿ ಅಭಿನಂದನೆ ತಿಳಿಸಿದ್ದಾರೆ.



