ಕುರುಬ ಸಮಾಜದಿಂದ ವಿದ್ಯಾರ್ಥಿಗಳಿಗೆ ಪುರಸ್ಕಾರ

0
Honor and reward program for students
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ತಾಲೂಕಿನ ನಾಗರಮಡುವು ಗ್ರಾಮದಲ್ಲಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.75ಕ್ಕಿಂತ ಹೆಚ್ಚಿನ ಅಂಕ ಗಳಿಸಿದ 100 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪುರಸ್ಕಾರ ಕಾರ್ಯಕ್ರಮ ನಡೆಯಿತು.

Advertisement

ಸಾನ್ನಿಧ್ಯವನ್ನು ಚಿನ್ನಯ ಸ್ವಾಮಿ ಅಮೋಘಿಮಠ ವಹಿಸಿದ್ದರು. ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಕೆ.ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಪ್ರದೇಶ ಕುರುಬ ಸಂಘದ ಪ್ರ.ಕಾ. ಸೋಮಶೇಖರ, ತಾಲೂಕಾಧ್ಯಕ್ಷ ಹೊನ್ನಪ್ಪ ಪೋಟಿ, ಮಹೇಶ ಹಾರೋಗೇರಿ, ಪ್ರಕಾಶ ಬಣಕಾರ, ಫಕ್ಕೀರಪ್ಪ ಹೆಬಸೂರ, ಶಶಿಧರ ರೊಳ್ಳಿ, ಮಾಜಿ ಶಾಸಕ ರಾಮಕೃಣ ದೊಡ್ಡಮನಿ, ರಾಮಣ್ಣ ಲಮಾಣಿ, ಹುಮಾಯೂನ್ ಮಾಗಡಿ, ಮಂಜುನಾಥ ಘಂಟಿ, ಮೈಲಾರೆಪ್ಪ ಹಾದಿಮನಿ, ಆನಂದ ಮಾಳೇಕೊಪ್ಪ, ಸುರೇಶ ತಳ್ಳಳ್ಳಿ, ಶಂಕರ ಭಾವಿ, ದೇವಪ್ಪ ಬಟ್ಟೂರ, ಶೇಖಣ್ಣ ಕಾಳೆ, ಈಶ್ವರಪ್ಪ ಹೊನ್ನಪ್ಪನವರ, ಡಿ.ಕೆ. ಹೊನ್ನಪ್ಪನವರ, ಜಡಿಯಪ್ಪ ಹೊನ್ನಪ್ಪನವರ, ವಸಂತ ಜಗ್ಗಲರ, ಮಹೇಂದ್ರ ಉಡಚಣ್ಣವರ, ಯಲ್ಲಪ್ಪ ಸೂರಣಗಿ, ತಿಪ್ಪಣ್ಣ ಸಂಶಿ, ರಾಜು ಮಡಿವಾಳರ, ಅಣ್ಣಪ್ಪ ರಾಮಗೇರಿ, ಪ್ರಕಾಶ ಹೋರಿ, ಈರಣ್ಣ ಆನೆಪ್ಪನವರ, ಪ್ರಕಾಶ ಆನೆಪ್ಪನವರ, ಮುತ್ತಣ್ಣ ಚವಢಾಳ, ಮಲ್ಲಪ್ಪ ಆನೆಪ್ಪನವರ, ಜಗದೀಶ ತಳ್ಳಳ್ಳಿ, ಚನ್ನಮ್ಮ ಹುಳಕಣ್ಣವರ, ಹನುಮಂತ ಗೊಜನೂರ, ಮಂಜಪ್ಪ ಹಮ್ಮಿಗಿ, ನೀಲಪ್ಪ ಬೂದಿಹಾಳ, ಮಹೇಶ ಹುರಕಣ್ಣವರ, ಶಂಕರಪ್ಪ ಸುಗ್ನಳ್ಳಿ, ಹನುಮಂತ ಬಟ್ಟೂರ, ಬೊಂಬಾಟ ಬಸಣ್ಣ, ವೆಂಕಟೇಶ, ಹಾಲನಗೌಡ ಪಾಟೀಲ, ಆನಂದ ಮಾಳೇಕೊಪ್ಪ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here