ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಪದಕ ಪಡೆದು ಗದಗ ಜಿಲ್ಲಾ ಪೊಲೀಸ್ ಇಲಾಖೆಯ ಕೀರ್ತಿಯನ್ನು ರಾಜ್ಯಾದ್ಯಂತ ಪಸರಿಸಿದ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಲಾಲ್ ಸಾಬ ಜೂಲಕಟ್ಟಿ ಅವರನ್ನು ಗದಗ ನಗರದ ಬಿಲಾಲ ಮಸೀದಿಯ ಹಿರಿಯರಾದ ಶಿರಾಜ ಕದಡಿ, ಹಾಜಿಅಲಿ ಕೊಪ್ಪಳ, ಕರೀಮಸಾಬ ಸುಣಗಾರ ನೇತೃತ್ವದ ನಿಯೋಗ ಸನ್ಮಾನಿಸಿ, ಅಭಿನಂದಿಸಿತು. ಈ ಸಂದರ್ಭದಲ್ಲಿ ಗದಗ ನಗರದ ಬಿಲಾಲ ಓಣಿಯ ಬಾಂಧವರಿದ್ದರು.
Advertisement