• About
  • Advertise
  • Privacy & Policy
  • Contact
Saturday, November 14, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Life Style

ತುಪ್ಪ ಅಸಲಿಯೋ, ನಕಲಿಯೋ, ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಮಾಹಿತಿ!

Vijaya Sakshi News Desk by Vijaya Sakshi News Desk
September 24, 2024
in Life Style
ತುಪ್ಪ ಅಸಲಿಯೋ, ನಕಲಿಯೋ, ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಮಾಹಿತಿ!
0
SHARES
3
VIEWS
Share on Facebook

ಕಲಬೆರಕೆಯ ತುಪ್ಪದ ಸೇವನೆಯಿಂದ ಆರೋಗ್ಯದ ಮೇಲೆ ನಾನಾ ರೀತಿಯ ಪರಿಣಾಮಗಳಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ತಂದ ತುಪ್ಪವು ಶುದ್ಧವಾಗಿದೆಯೇ ಎಂದು ಈ ಕೆಲವು ವಿಧಾನದ ಮೂಲಕ ಪತ್ತೆ ಹಚ್ಚಬಹುದು.

ಶುದ್ಧ ತುಪ್ಪವನ್ನು ಪತ್ತೆಹಚ್ಚಲು ಇಲ್ಲಿದೆ ಸರಳ ವಿಧಾನಗಳು:-

ಒಂದು ಚಮಚ ತುಪ್ಪವನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಂಡು ಹದವಾಗಿ ಉಜ್ಜಿಕೊಳ್ಳಬೇಕು. ತುಪ್ಪ ಅಂಗೈಯಲ್ಲಿ ಕರಗಿದರೆ ಅದು ಶುದ್ಧ ತುಪ್ಪವಾಗಿದೆ ಎಂದರ್ಥ. ಒಂದು ವೇಳೆ ಅಂಗೈಯಲ್ಲಿ ಕರಗದೇ ಗಟ್ಟಿ ಗಟ್ಟಿ ವಸ್ತು ಹಾಗೆಯೇ ಉಳಿದಿದೆ ಎಂದರೆ ಅದರಲ್ಲಿ ಕಲಬೆರಕೆಯ ವಸ್ತುಯಿದೆ ಎಂದು ತಿಳಿಯಿರಿ.

ಸ್ವಲ್ಪ ಪ್ರಮಾಣದಲ್ಲಿ ತುಪ್ಪವನ್ನು ತೆಗೆದುಕೊಂಡು ಒಂದು ಪಾರದರ್ಶಕವಾದ ಬಾಟಲಿಗೆ ಹಾಕಿ, ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಬೇಕು. ನಂತರದಲ್ಲಿ ಆ ಬಾಟಲಿಯ ಮುಚ್ಚಳ ಮುಚ್ಚಿ ಚೆನ್ನಾಗಿ ಕುಲುಕಬೇಕು. ಸ್ವಲ್ಪ ಹೊತ್ತು ಬಿಟ್ಟು ನೋಡಿದಾಗ ಕೆಂಪು ಬಣ್ಣದ ಗೆರೆಗಳು ಬಾಟಲಿಯ ತಳದಲ್ಲಿ ಕಂಡು ಬಂದರೆ ಈ ತುಪ್ಪವು ಶುದ್ಧವಾಗಿಲ್ಲ ಎನ್ನುವುದು ಖಚಿತವಾಗುತ್ತದೆ.

ಮಾರುಕಟ್ಟೆಯಿಂದ ತಂದ ತುಪ್ಪದಲ್ಲಿ ಕಲಬೆರಕೆಯನ್ನು ಗುರುತಿಸಲು ಅದಕ್ಕೆ ನಾಲ್ಕೈದು ಹನಿ ಅಯೋಡಿನ್ ಸೇರಿಸಬೇಕು. ಒಂದು ವೇಳೆ ತುಪ್ಪವು ನೀಲಿ ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎಂದರ್ಥ.

ತುಪ್ಪದ ಗುಣಮಟ್ಟವನ್ನು ನಿರ್ಧರಿಸಲು ಕೈಗೆ ಸ್ವಲ್ಪ ತುಪ್ಪವನ್ನು ಹಾಕಿ ಎರಡೂ ಕೈಗಳಿಂದ ಚೆನ್ನಾಗಿ ಉಜ್ಜಿಕೊಳ್ಳಿ. ಪರಿಮಳಯುಕ್ತವಾಗಿದ್ದರೆ ಅದು ಶುದ್ಧ ತುಪ್ಪ, ಸ್ವಲ್ಪ ಸಮಯದ ನಂತರ ತುಪ್ಪದ ವಾಸನೆಯು ಹೋದರೆ ಕಲಬೆರಕೆಯ ತುಪ್ಪವಾಗಿರುತ್ತದೆ.

ಶುದ್ಧ ತುಪ್ಪವಾಗಿದ್ದರೆ ಮಣಿ ಮಣಿಯಂತೆ ಇದ್ದು, ಬಿಸಿ ಮಾಡಿದಾಗ ಎಣ್ಣೆಯಂತೆ ಕಾಣುತ್ತದೆ. ಅದಲ್ಲದೆ ಮೇಲ್ಮೈಯಲ್ಲಿ ವ್ಯತ್ಯಾಸವಾಗಿ ಅದು ಹೊಂಬಣ್ಣದಲ್ಲಿ ಕರಗಿದರೆ ಕಲಬೆರಕೆಯಾಗಿಲ್ಲ. ಒಂದು ವೇಳೆ ತಿಳಿ ಹಳದಿ, ಬಿಳಿ ಬಣ್ಣದಲ್ಲಿದ್ದರೆ ಅದು ನಕಲಿ ತುಪ್ಪವೆಂದು ಖಚಿತವಾಗುತ್ತದೆ. ಕಲಬೆರಕೆಯ ತುಪ್ಪವು ನೋಡಲು ದಪ್ಪವಾಗಿರುತ್ತದೆ.

ತುಪ್ಪಕ್ಕೆ ಎಣ್ಣೆಯನ್ನು ಕಲಬೆರಕೆ ಮಾಡಲಾಗುತ್ತದೆ. ಈ ತುಪ್ಪದಲ್ಲಿ ಎಣ್ಣೆಯನ್ನು ಬೆರೆಸಲಾಗಿದೆಯೇ ಎಂದು ತಿಳಿಯಲು ತುಪ್ಪವನ್ನು ಕಾಯಿಸಿ ಅದನ್ನು ಫ್ರಿಡ್ಜ್‌ನಲ್ಲಿಟ್ಟರೆ ಎರಡು ಪದರಗಳು ಕಾಣಿಸಿಕೊಳ್ಳುತ್ತದೆ. ತುಪ್ಪ ಹಾಗೂ ತೆಂಗಿನೆಣ್ಣೆಯ ಪ್ರತ್ಯೇಕವಾದ ಪದರಗಳು ಇದ್ದರೆ ಕಲಬೆರಕೆಯಾಗಿದೆ ಎನ್ನಬಹುದು.

Tags: genuine or fakegheeHealth TipskannadanewsKarnatakalifestyleVijayasakshivijayasakshinews
ShareSendShare
Previous Post

Muda Scam: ಪ್ರಾಸಿಕ್ಯೂಷನ್ ಗೆ ಅನುಮತಿ: ರಾಜೀನಾಮೆ ಕೊಡ್ತಾರಾ CM ಸಿದ್ದರಾಮಯ್ಯ!

Next Post

ತಡಮಾಡದೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಸಚಿವ ಪ್ರಹ್ಲಾದ್ ಜೋಶಿ!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಕೇಂದ್ರ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಕಡಲೆ ಬೇಳೆ, ಈರುಳ್ಳಿ ಮಾರಾಟ: ಪ್ರಲ್ಹಾದ ಜೋಶಿ

ತಡಮಾಡದೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಸಚಿವ ಪ್ರಹ್ಲಾದ್ ಜೋಶಿ!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಟಾಲಿವುಡ್ʼನ ಖ್ಯಾತ ಖಳನಟ ಗಿರಿಬಾಬು ಇನ್ನಿಲ್ಲ: ಐದು ದಶಕಗಳ ಸಿನಿಮಾ ಪಯಣಕ್ಕೆ ತೆರೆ, ಚಿತ್ರರಂಗದಲ್ಲಿ ಶೋಕ

ಟಾಲಿವುಡ್ʼನ ಖ್ಯಾತ ಖಳನಟ ಗಿರಿಬಾಬು ಇನ್ನಿಲ್ಲ: ಐದು ದಶಕಗಳ ಸಿನಿಮಾ ಪಯಣಕ್ಕೆ ತೆರೆ, ಚಿತ್ರರಂಗದಲ್ಲಿ ಶೋಕ

November 14, 2026
ಪ್ರಜ್ವಲ್ ಮುಗಿಸಿ ಮಗನನ್ನ ಪ್ರತಿಷ್ಠಾಪಿಸಲು ಹೆಚ್‌ಡಿಕೆ ಯತ್ನಿಸುತ್ತಿದ್ದಾರೆ: ಬಾಲಕೃಷ್ಣ

ದೇವಸ್ಥಾನ ಯಾರೊಬ್ಬರ ಸ್ವತ್ತಲ್ಲ, ಇಡೀ ಸಮಾಜಕ್ಕೆ ಸೇರಿದ್ದು; ಪ್ರವೇಶ ನಿರಾಕರಿಸಿ ಬೀಗ ಹಾಕಿದ ಘಟನೆ ಖಂಡನೀಯ – ಸಚಿವ ಬಾಲಕೃಷ್ಣ

November 14, 2026
ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶ ಪ್ರಜೆಗಳು ಪತ್ತೆ!

ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶ ಪ್ರಜೆಗಳು ಪತ್ತೆ!

November 14, 2026
ಕೋಲಾರದಲ್ಲಿ ಅಕ್ರಮ ಮರಳು ಮಾಫಿಯಾ ಅಬ್ಬರ; PSI, ಕಾನ್ಸ್ಟೇಬಲ್ ಅಮಾನತು!

ಕೋಲಾರದಲ್ಲಿ ಅಕ್ರಮ ಮರಳು ಮಾಫಿಯಾ ಅಬ್ಬರ; PSI, ಕಾನ್ಸ್ಟೇಬಲ್ ಅಮಾನತು!

November 14, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಟಾಲಿವುಡ್ʼನ ಖ್ಯಾತ ಖಳನಟ ಗಿರಿಬಾಬು ಇನ್ನಿಲ್ಲ: ಐದು ದಶಕಗಳ ಸಿನಿಮಾ ಪಯಣಕ್ಕೆ ತೆರೆ, ಚಿತ್ರರಂಗದಲ್ಲಿ ಶೋಕ

ಟಾಲಿವುಡ್ʼನ ಖ್ಯಾತ ಖಳನಟ ಗಿರಿಬಾಬು ಇನ್ನಿಲ್ಲ: ಐದು ದಶಕಗಳ ಸಿನಿಮಾ ಪಯಣಕ್ಕೆ ತೆರೆ, ಚಿತ್ರರಂಗದಲ್ಲಿ ಶೋಕ

November 14, 2026
ಪ್ರಜ್ವಲ್ ಮುಗಿಸಿ ಮಗನನ್ನ ಪ್ರತಿಷ್ಠಾಪಿಸಲು ಹೆಚ್‌ಡಿಕೆ ಯತ್ನಿಸುತ್ತಿದ್ದಾರೆ: ಬಾಲಕೃಷ್ಣ

ದೇವಸ್ಥಾನ ಯಾರೊಬ್ಬರ ಸ್ವತ್ತಲ್ಲ, ಇಡೀ ಸಮಾಜಕ್ಕೆ ಸೇರಿದ್ದು; ಪ್ರವೇಶ ನಿರಾಕರಿಸಿ ಬೀಗ ಹಾಕಿದ ಘಟನೆ ಖಂಡನೀಯ – ಸಚಿವ ಬಾಲಕೃಷ್ಣ

November 14, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper