Home Gadag News ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ

ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ

0
ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ
Spread the love

ಐಐಎಫ್‌ಎಲ್ ಹಣಕಾಸು ಸಂಸ್ಥೆಯ ಹುಬ್ಬಳ್ಳಿ ವಿಭಾಗದ ವಾರ್ಷಿಕ ಕ್ರೀಡಾಕೂಟವನ್ನು ಅ.12ರಂದು ವಿದ್ಯಾನಗರದ ಕೆ.ಎಲ್.ಇ. ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸಂಸ್ಥೆಯ ಕರ್ನಾಟಕ ವಲಯ ಮುಖ್ಯಸ್ಥ ಸುದೀಶ್ ಎಂ.ನಾಯರ್, ವಲಯ ವಿಜಿಲೆನ್ಸ್ ಮುಖ್ಯಸ್ಥ ಎ.ಆರ್. ಬಡಿಗೇರ ಉದ್ಘಾಟಿಸಿದರು. ಹಿರಿಯ ಅಧಿಕಾರಿಗಳಾದ ರವಿ ಎಚ್.ಎನ್, ಸಾಜು ಎಸ್, ಹುಬ್ಬಳ್ಳಿ ವಿಭಾಗೀಯ ಮುಖ್ಯಸ್ಥ ರಾಜೇಶ್ ಹನುಮರಟ್ಟಿ ಮತ್ತಿತರರು ಇದ್ದರು.


Spread the love

LEAVE A REPLY

Please enter your comment!
Please enter your name here