• About
  • Advertise
  • Privacy & Policy
  • Contact
Friday, November 27, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ಟೇಕ್ವಾಂಡೋದಲ್ಲಿ ಲಕ್ಷ್ಮೇಶ್ವರದ ಭುವನ್ ಗದ್ದಿ ವಿಶ್ವ ದಾಖಲೆ: 15ರ ಹರೆಯದಲ್ಲೇ ಕ್ರೀಡಾ ಸಾಧನೆ

Vijaya Sakshi News Desk by Vijaya Sakshi News Desk
November 27, 2026
in Gadag News
ಟೇಕ್ವಾಂಡೋದಲ್ಲಿ ಲಕ್ಷ್ಮೇಶ್ವರದ ಭುವನ್ ಗದ್ದಿ ವಿಶ್ವ ದಾಖಲೆ: 15ರ ಹರೆಯದಲ್ಲೇ ಕ್ರೀಡಾ ಸಾಧನೆ
0
SHARES
0
VIEWS
Share on Facebook

ಲಕ್ಷ್ಮೇಶ್ವರ: ಪಟ್ಟಣದ 15 ವರ್ಷದ ಯುವ ಕ್ರೀಡಾಪ್ರತಿಭೆ ಭುವನ್ ಗದ್ದಿ ಟೇಕ್ವಾಂಡೋ ಕ್ರೀಡೆಯಲ್ಲಿ ಸತತ 30 ನಿಮಿಷಗಳ ಕಾಲ ವಿವಿಧ ಸಾಹಸಮಯ ಕೌಶಲಗಳನ್ನು ಪ್ರದರ್ಶಿಸಿ ವಿಶ್ವ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾನೆ.

ಪಟ್ಟಣದ ಹಮಾಲರ ಕಾಲೋನಿ ನಿವಾಸಿಗಳಾದ ರಾಮಪ್ಪ ಮತ್ತು ನೇತ್ರಾವತಿ ಗದ್ದಿ ದಂಪತಿಯ ಪುತ್ರ ಭುವನ್, ಪ್ರಸ್ತುತ ಬೆಂಗಳೂರಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವಿ-ಸ್ಟಾರ್ ಟೇಕ್ವಾಂಡೋ ಅಕಾಡೆಮಿಯ ತರಬೇತುದಾರ ರವಿ ಮಾಸ್ಟರ್ ಅವರ ಮಾರ್ಗದರ್ಶನದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಠಿಣ ತರಬೇತಿ ಪಡೆಯುತ್ತಿದ್ದಾನೆ.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿ-ಸ್ಟಾರ್ ಟೇಕ್ವಾಂಡೋ ಅಕಾಡೆಮಿಯಲ್ಲಿ ಇತ್ತೀಚೆಗೆ ನಡೆದ ವಿಶೇಷ ಪ್ರದರ್ಶನದಲ್ಲಿ ಪೂಮ್ಸೆ, ಪಂಚಸ್, ಹ್ಯಾಂಡ್ ಲಾಕ್ ಹಾಗೂ ಕಿಕ್ಸ್ ಸೇರಿದಂತೆ ವಿವಿಧ ಕೌಶಲಗಳನ್ನು ಸತತ 30 ನಿಮಿಷಗಳ ಕಾಲ ಪ್ರದರ್ಶಿಸಿದ್ದಾನೆ. ಈ ಪ್ರದರ್ಶನದ ವಿಡಿಯೋವನ್ನು ಹೈದರಾಬಾದ್‌ನಲ್ಲಿ ಪ್ರದರ್ಶಿಸಲಾಗಿದೆ.

ಭುವನ್ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕ, ರಾಷ್ಟ್ರಮಟ್ಟದಲ್ಲಿ ನಾಲ್ಕು ಚಿನ್ನ ಮತ್ತು ಎರಡು ಬೆಳ್ಳಿ ಪದಕ, ರಾಜ್ಯಮಟ್ಟದಲ್ಲಿ ಒಂದು ಚಿನ್ನದ ಪದಕ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾನೆ.

ಟೇಕ್ವಾಂಡೋ ಜತೆಗೆ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನೂ ಪಡೆದಿದ್ದಾನೆ. ಈಜು ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದು ಗಮನ ಸೆಳೆದಿದ್ದಾನೆ.

ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಮಹದಾಸೆ ಹೊಂದಿರುವ ಭುವನ್‌ನ ಸಾಧನೆಗೆ ಲಕ್ಷ್ಮೇಶ್ವರದ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Tags: 15 Year Old ChampionBhuvan Gaddigadag newsGuinness World RecordsIndian Sports TalentKarnataka Sports NewsLakshmeshwarMartial ArtsRavi MasterTaekwondo AchievementTaekwondo World RecordV Star Taekwondo Academyvijayasakshi newsYoung Taekwondo Champion
ShareSendShare
Previous Post

ಪೋಷಕರೇ ಎಚ್ಚರ.. ಕುರುಕಲು ತಿಂಡಿಯಲ್ಲಿದ್ದ ಆಟಿಕೆ ನುಂಗಿ ಅಸ್ವಸ್ಥಗೊಂಡ ಬಾಲಕಿ ಸಾವು!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Vijaya Sakshi E-Paper 27 Nov 2026
27 Nov 2026
Read E-Paper
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

November 19, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಟೇಕ್ವಾಂಡೋದಲ್ಲಿ ಲಕ್ಷ್ಮೇಶ್ವರದ ಭುವನ್ ಗದ್ದಿ ವಿಶ್ವ ದಾಖಲೆ: 15ರ ಹರೆಯದಲ್ಲೇ ಕ್ರೀಡಾ ಸಾಧನೆ

ಟೇಕ್ವಾಂಡೋದಲ್ಲಿ ಲಕ್ಷ್ಮೇಶ್ವರದ ಭುವನ್ ಗದ್ದಿ ವಿಶ್ವ ದಾಖಲೆ: 15ರ ಹರೆಯದಲ್ಲೇ ಕ್ರೀಡಾ ಸಾಧನೆ

November 27, 2026
ಪೋಷಕರೇ ಎಚ್ಚರ.. ಕುರುಕಲು ತಿಂಡಿಯಲ್ಲಿದ್ದ ಆಟಿಕೆ ನುಂಗಿ ಅಸ್ವಸ್ಥಗೊಂಡ ಬಾಲಕಿ ಸಾವು!

ಪೋಷಕರೇ ಎಚ್ಚರ.. ಕುರುಕಲು ತಿಂಡಿಯಲ್ಲಿದ್ದ ಆಟಿಕೆ ನುಂಗಿ ಅಸ್ವಸ್ಥಗೊಂಡ ಬಾಲಕಿ ಸಾವು!

November 27, 2026
ಧಾರವಾಡ ಹೋರಾಟದ ಫಲಿತಾಂಶ! 32 ಇಲಾಖೆಯಲ್ಲಿ 24 ಸಾವಿರಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳ ಭರ್ತಿ ಘೋಷಣೆ

ಕಸ್ತೂರಿರಂಗನ್ ವರದಿಯ ನ್ಯೂನತೆಗಳ ಪತ್ತೆಗೆ ಸರ್ಕಾರದ ಕಸರತ್ತು; ಗ್ರಾಮ ಮಟ್ಟದಲ್ಲೂ ಸಮಿತಿ ರಚನೆ!

November 27, 2026
ಅವಹೇಳನಕಾರಿ ಬರಹ ಪ್ರಕರಣ: ಶಾಸಕ ಆರಗ ಜ್ಞಾನೇಂದ್ರ ಆಪ್ತನಿಗೆ ಜಾಮೀನು ಮಂಜೂರು!

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 21 ವರ್ಷ ಜೈಲು ಶಿಕ್ಷೆ

November 27, 2026

Recent News

1

2
Vijaya Sakshi News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಟೇಕ್ವಾಂಡೋದಲ್ಲಿ ಲಕ್ಷ್ಮೇಶ್ವರದ ಭುವನ್ ಗದ್ದಿ ವಿಶ್ವ ದಾಖಲೆ: 15ರ ಹರೆಯದಲ್ಲೇ ಕ್ರೀಡಾ ಸಾಧನೆ

ಟೇಕ್ವಾಂಡೋದಲ್ಲಿ ಲಕ್ಷ್ಮೇಶ್ವರದ ಭುವನ್ ಗದ್ದಿ ವಿಶ್ವ ದಾಖಲೆ: 15ರ ಹರೆಯದಲ್ಲೇ ಕ್ರೀಡಾ ಸಾಧನೆ

November 27, 2026
ಪೋಷಕರೇ ಎಚ್ಚರ.. ಕುರುಕಲು ತಿಂಡಿಯಲ್ಲಿದ್ದ ಆಟಿಕೆ ನುಂಗಿ ಅಸ್ವಸ್ಥಗೊಂಡ ಬಾಲಕಿ ಸಾವು!

ಪೋಷಕರೇ ಎಚ್ಚರ.. ಕುರುಕಲು ತಿಂಡಿಯಲ್ಲಿದ್ದ ಆಟಿಕೆ ನುಂಗಿ ಅಸ್ವಸ್ಥಗೊಂಡ ಬಾಲಕಿ ಸಾವು!

November 27, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper