ಗದಗ ನಗರದ ಗಂಗಾಪೂರ ಪೇಟೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿಯ 7ನೇ ದಿನವಾದ ಗುರುವಾರ ದೇವಾಂಗ ಸಮಾಜದ ಮಹಿಳೆಯರು ನೀಲಿ ಬಣ್ಣದ ಸೀರೆಯನ್ನುಟ್ಟು ಲಲಿತಾ ಸಹಸ್ರಾನಾಮ ಪಠಿಸಿ, ಪುರಾಣ ಪ್ರವಚನದಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾದರು.
Spread the love