Homecultureಉಡಿ ತುಂಬುವ ಮತ್ತು ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ

ಉಡಿ ತುಂಬುವ ಮತ್ತು ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ

For Dai;y Updates Join Our whatsapp Group

Udi filling and grand food distribution program
ಗದಗ ನಗರದ ಸಿದ್ಧಲಿಂಗ ನಗರದ ಶ್ರೀ ಬನ್ನಿಮಹಾಂಕಾಳಿ ಸೇವಾ ಟ್ರಸ್ಟ್ ಕಮಿಟಿ ಹಾಗೂ ಯುವ ಬಳಗದ ವತಿಯಿಂದ ಆಯೋಜಿಸಲಾದ ದಸರಾ ಉತ್ಸವ-2024ರ ನಿಮಿತ್ತ ಗುರುವಾರ ದುರ್ಗಾಷ್ಟಮಿ ಪೂಜೆ ಹಾಗೂ ಪುಟ್ಟ ಮಕ್ಕಳನ್ನು ನವ ದುರ್ಗೆಯರನ್ನಾಗಿ ಶೃಂಗರಿಸಿ ಅಂಬಾಭವಾನಿ ದೇವಸ್ಥಾನಕ್ಕೆ ಉಡಿ ತುಂಬುವ ಮತ್ತು ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ನೆರೆದಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img