Agriculture ಭಾರೀ ಮಳೆ-ಗಾಳಿಗೆ ಗೋವಿನ ಜೋಳದ ಬೆಳೆ ನಷ್ಟ By News Desk - October 7, 2024 0 FacebookTwitterPinterestWhatsApp ಇತ್ತೀಚೆಗೆ ಸುರಿದ ಭಾರೀ ಮಳೆ-ಗಾಳಿಗೆ ಲಕ್ಕುಂಡಿಯ ನೀರಾವರಿ ಜಮೀನಿನಲ್ಲಿ ಬೆಳೆದ ಗೋವಿನ ಜೋಳದ ಬೆಳೆ ನೆಲಕಚ್ಚಿದ್ದು, ಲಕ್ಷಾಂತರ ರೂ ನಷ್ಟವಾಗಿದೆ. ಗ್ರಾಮದ ಷಣ್ಮುಖಪ್ಪ ಕರಬಸಪ್ಪ ಕರಿಯಲ್ಲಪ್ಪನವರ ಎಂಬ ರೈತನಿಗೆ ಸೇರಿದ್ದ 8 ಎಕರೆ ಗೋವಿನ ಜೋಳದ ಬೆಳೆಯು ಸಂಪೂರ್ಣ ನೆಲಕಚ್ಚಿದೆ. ಸುಮಾರು 5 ಲಕ್ಷ ರೂ ನಷ್ಟವಾಗಿದ್ದು, ಸಾಲ ಮಾಡಿ ಬೆಳೆ ಬೆಳೆಯಲಾಗಿತ್ತು. ಸರಕಾರ ಪರಿಹಾರ ನೀಡಬೇಕೆಂದು ರೈತ ವಿನಂತಿಸಿಕೊಂಡಿದ್ದಾನೆ. Spread the loveಇತ್ತೀಚೆಗೆ ಸುರಿದ ಭಾರೀ ಮಳೆ-ಗಾಳಿಗೆ ಲಕ್ಕುಂಡಿಯ ನೀರಾವರಿ ಜಮೀನಿನಲ್ಲಿ ಬೆಳೆದ ಗೋವಿನ ಜೋಳದ ಬೆಳೆ ನೆಲಕಚ್ಚಿದ್ದು, ಲಕ್ಷಾಂತರ ರೂ ನಷ್ಟವಾಗಿದೆ. ಗ್ರಾಮದ ಷಣ್ಮುಖಪ್ಪ ಕರಬಸಪ್ಪ ಕರಿಯಲ್ಲಪ್ಪನವರ ಎಂಬ ರೈತನಿಗೆ ಸೇರಿದ್ದ 8 ಎಕರೆ ಗೋವಿನ ಜೋಳದ ಬೆಳೆಯು ಸಂಪೂರ್ಣ ನೆಲಕಚ್ಚಿದೆ. ಸುಮಾರು 5 ಲಕ್ಷ ರೂ ನಷ್ಟವಾಗಿದ್ದು, ಸಾಲ ಮಾಡಿ ಬೆಳೆ ಬೆಳೆಯಲಾಗಿತ್ತು. ಸರಕಾರ ಪರಿಹಾರ ನೀಡಬೇಕೆಂದು ರೈತ ವಿನಂತಿಸಿಕೊಂಡಿದ್ದಾನೆ. Spread the love Advertisement