ಸಚಿವ ಜಮೀರ ಅಹ್ಮದ ಖಾನ್ ನಿರ್ಧಾರ ಸ್ವಾಗತಾರ್ಹ

0
Minister Jameer Ahmad Khan's decision is welcome
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಅಲ್ಪಸಂಖ್ಯಾತರಿಗಾಗಿ ನಿರ್ಮಾಣಗೊಂಡ ಶಾದಿ ಮಹಲ್‌ಗಳು 3ರಿಂದ 5 ಸಾವಿರ ರೂಗಳ ಬಾಡಿಗೆ ಮಾತ್ರ ಪಡೆದುಕೊಳ್ಳಬೇಕೆಂಬ ವಕ್ಫ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಸತಿ ಇಲಾಖೆ ಸಚಿವರಾದ ಝಮೀರ್ ಅಹ್ಮದ್‌ಖಾನ್ ಅವರ ನಿರ್ಧಾರವನ್ನು ಗದಗ-ಬೆಟಗೇರಿ ನಗರಸಭೆಯ ಮಾಜಿ ಸದಸ್ಯ ಚಾಂದಸಾಬ ಕೊಟ್ಟೂರ್ ಸ್ವಾಗತಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗದಗ-ಬೆಟಗೇರಿಯಲ್ಲಿ ಸಮುದಾಯ ಭವನವಿದ್ದು, ಸದರಿ ಸಮುದಾಯ ಭವನಗಳು ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರಿಗೆ ರೂ. 5000  ಬಾಡಿಗೆ ಪಡೆದುಕೊಂಡು ನೀಡುವ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here