• About
  • Advertise
  • Privacy & Policy
  • Contact
Thursday, November 5, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ಬಾವಿ ನೀರಿಗೆ ಆಯಿಲ್ ಮಿಶ್ರಣ; ಕಡ್ಡಿ ಗೀರಿದರೆ ಹೊತ್ತಿಕೊಳ್ಳುತ್ತೆ ಬೆಂಕಿ! ಗ್ರಾಮಸ್ಥರಲ್ಲಿ ಆತಂಕ

Vijaya Sakshi News Desk by Vijaya Sakshi News Desk
November 5, 2026
in Karnataka News
ಬಾವಿ ನೀರಿಗೆ ಆಯಿಲ್ ಮಿಶ್ರಣ; ಕಡ್ಡಿ ಗೀರಿದರೆ ಹೊತ್ತಿಕೊಳ್ಳುತ್ತೆ ಬೆಂಕಿ! ಗ್ರಾಮಸ್ಥರಲ್ಲಿ ಆತಂಕ
0
SHARES
2
VIEWS
Share on Facebook

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಂಕಾರ ಕಾಲೋನಿಯಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಇಲ್ಲಿನ ಆರುಕ್ಕೂ ಹೆಚ್ಚು ಬಾವಿಗಳ ನೀರಿಗೆ ಕಲುಷಿತ ಆಯಿಲ್ ಮಿಶ್ರಣವಾಗಿದ್ದು, ನೀರನ್ನು ಹೊರತೆಗೆದು ಕಡ್ಡಿ ಗೀರಿದರೆ ಬೆಂಕಿ ಹೊತ್ತಿಕೊಳ್ಳುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.

ಕಳೆದ ಒಂದು ವಾರದಿಂದ ಬಾವಿಗಳ ನೀರಿನ ಮೇಲ್ಮೈನಲ್ಲಿ ದಪ್ಪ ದ್ರವರೂಪದ ಆಯಿಲ್ ಸಂಗ್ರಹವಾಗುತ್ತಿರುವುದು ಕಂಡುಬಂದಿದೆ. ಅಲ್ಲದೆ, ಬಾವಿಗಳಿಂದ ಸೀಮೆಎಣ್ಣೆ ಹಾಗೂ ಆಯಿಲ್ ಮಿಶ್ರಿತ ದುರ್ವಾಸನೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಗ್ರಾಮ ಪಂಚಾಯಿತಿ ಕಚೇರಿಗೆ ದೂರು ನೀಡಿದ್ದಾರೆ.

ದೂರು ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿ ಶೆಟ್ಟಿ ಹಾಗೂ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಆದರೆ, ನೀರಿಗೆ ಯಾವ ರೀತಿಯ ಆಯಿಲ್ ಮಿಶ್ರಣವಾಗಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನೀರಿನ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಇನ್ನು ಆಯಿಲ್ ಮಿಶ್ರಣಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಮೀಪದಲ್ಲಿರುವ ವಿದ್ಯುತ್ ಪವರ್ ಗ್ರಿಡ್ ಬಳಿಯೂ ಪರಿಶೀಲನೆ ನಡೆಸಲಾಗಿದೆ. ಆದರೂ ಮೂಲ ಕಾರಣ ಪತ್ತೆಯಾಗದ ಹಿನ್ನೆಲೆಯಲ್ಲಿ ತಜ್ಞರ ನೆರವು ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.

ಕಾಲೋನಿಯ ಹಲವು ಬಾವಿಗಳ ನೀರು ಕಲುಷಿತಗೊಂಡಿರುವುದರಿಂದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.

Tags: DodnallikannadanewsKarnatakaKarwarOmkara ColonySirsiuttara KannadaVijayasakshivijayasakshinewsWater Pollution
ShareSendShare
Previous Post

ದೀಪಾವಳಿ ಸಂಭ್ರಮದ ನಡುವೆ ಆರೋಗ್ಯದ ಕಡೆ ಇರಲಿ ಗಮನ; ಪಟಾಕಿ ಹೊಗೆಯಿಂದ ಶ್ವಾಸಕೋಶಕ್ಕೆ ಅಪಾಯ!

Next Post

ಚಿಕ್ಕಮಗಳೂರಿನಲ್ಲಿ ನಕಲಿ ಜೇನುತುಪ್ಪ ದಂಧೆ ಬಯಲು; ಬೆಲ್ಲದ ಪಾಕದಲ್ಲಿ ಜೇನುಗೂಡು ನೆನೆಸಿ ಮಾರಾಟ!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಚಿಕ್ಕಮಗಳೂರಿನಲ್ಲಿ ನಕಲಿ ಜೇನುತುಪ್ಪ ದಂಧೆ ಬಯಲು; ಬೆಲ್ಲದ ಪಾಕದಲ್ಲಿ ಜೇನುಗೂಡು ನೆನೆಸಿ ಮಾರಾಟ!

ಚಿಕ್ಕಮಗಳೂರಿನಲ್ಲಿ ನಕಲಿ ಜೇನುತುಪ್ಪ ದಂಧೆ ಬಯಲು; ಬೆಲ್ಲದ ಪಾಕದಲ್ಲಿ ಜೇನುಗೂಡು ನೆನೆಸಿ ಮಾರಾಟ!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಗದಗದಲ್ಲಿ ಕಾಂಗ್ರೆಸ್‌ನಿಂದ ‘ವೋಟ್ ಬಚಾವೋ, ದೇಶ್ ಬಚಾವೋ’ ಅಭಿಯಾನ; ಕೇಂದ್ರದ ವಿರುದ್ಧ ಪ್ರತಿಭಟನೆ

ಗದಗದಲ್ಲಿ ಕಾಂಗ್ರೆಸ್‌ನಿಂದ ‘ವೋಟ್ ಬಚಾವೋ, ದೇಶ್ ಬಚಾವೋ’ ಅಭಿಯಾನ; ಕೇಂದ್ರದ ವಿರುದ್ಧ ಪ್ರತಿಭಟನೆ

November 5, 2026
ಚಿಕ್ಕಮಗಳೂರಿನಲ್ಲಿ ನಕಲಿ ಜೇನುತುಪ್ಪ ದಂಧೆ ಬಯಲು; ಬೆಲ್ಲದ ಪಾಕದಲ್ಲಿ ಜೇನುಗೂಡು ನೆನೆಸಿ ಮಾರಾಟ!

ಚಿಕ್ಕಮಗಳೂರಿನಲ್ಲಿ ನಕಲಿ ಜೇನುತುಪ್ಪ ದಂಧೆ ಬಯಲು; ಬೆಲ್ಲದ ಪಾಕದಲ್ಲಿ ಜೇನುಗೂಡು ನೆನೆಸಿ ಮಾರಾಟ!

November 5, 2026
ಬಾವಿ ನೀರಿಗೆ ಆಯಿಲ್ ಮಿಶ್ರಣ; ಕಡ್ಡಿ ಗೀರಿದರೆ ಹೊತ್ತಿಕೊಳ್ಳುತ್ತೆ ಬೆಂಕಿ! ಗ್ರಾಮಸ್ಥರಲ್ಲಿ ಆತಂಕ

ಬಾವಿ ನೀರಿಗೆ ಆಯಿಲ್ ಮಿಶ್ರಣ; ಕಡ್ಡಿ ಗೀರಿದರೆ ಹೊತ್ತಿಕೊಳ್ಳುತ್ತೆ ಬೆಂಕಿ! ಗ್ರಾಮಸ್ಥರಲ್ಲಿ ಆತಂಕ

November 5, 2026
ದೀಪಾವಳಿ ಸಂಭ್ರಮದ ನಡುವೆ ಆರೋಗ್ಯದ ಕಡೆ ಇರಲಿ ಗಮನ; ಪಟಾಕಿ ಹೊಗೆಯಿಂದ ಶ್ವಾಸಕೋಶಕ್ಕೆ ಅಪಾಯ!

ದೀಪಾವಳಿ ಸಂಭ್ರಮದ ನಡುವೆ ಆರೋಗ್ಯದ ಕಡೆ ಇರಲಿ ಗಮನ; ಪಟಾಕಿ ಹೊಗೆಯಿಂದ ಶ್ವಾಸಕೋಶಕ್ಕೆ ಅಪಾಯ!

November 5, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಗದಗದಲ್ಲಿ ಕಾಂಗ್ರೆಸ್‌ನಿಂದ ‘ವೋಟ್ ಬಚಾವೋ, ದೇಶ್ ಬಚಾವೋ’ ಅಭಿಯಾನ; ಕೇಂದ್ರದ ವಿರುದ್ಧ ಪ್ರತಿಭಟನೆ

ಗದಗದಲ್ಲಿ ಕಾಂಗ್ರೆಸ್‌ನಿಂದ ‘ವೋಟ್ ಬಚಾವೋ, ದೇಶ್ ಬಚಾವೋ’ ಅಭಿಯಾನ; ಕೇಂದ್ರದ ವಿರುದ್ಧ ಪ್ರತಿಭಟನೆ

November 5, 2026
ಚಿಕ್ಕಮಗಳೂರಿನಲ್ಲಿ ನಕಲಿ ಜೇನುತುಪ್ಪ ದಂಧೆ ಬಯಲು; ಬೆಲ್ಲದ ಪಾಕದಲ್ಲಿ ಜೇನುಗೂಡು ನೆನೆಸಿ ಮಾರಾಟ!

ಚಿಕ್ಕಮಗಳೂರಿನಲ್ಲಿ ನಕಲಿ ಜೇನುತುಪ್ಪ ದಂಧೆ ಬಯಲು; ಬೆಲ್ಲದ ಪಾಕದಲ್ಲಿ ಜೇನುಗೂಡು ನೆನೆಸಿ ಮಾರಾಟ!

November 5, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper