HomeGadag Newsಜಿಲ್ಲಾಧ್ಯಕ್ಷರಾಗಿ ಶ್ರೇಯಾ ಕಟಿಗ್ಗಾರ ನೇಮಕ

ಜಿಲ್ಲಾಧ್ಯಕ್ಷರಾಗಿ ಶ್ರೇಯಾ ಕಟಿಗ್ಗಾರ ನೇಮಕ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಕರ್ನಾಟಕ ಅಹಿಂದ ಜನ ಸಂಘ ಬೆಂಗಳೂರು ಸಂಘಟನೆಯ ಗದಗ ಜಿಲ್ಲಾ ಮಹಿಳಾ ಅಧ್ಯಕ್ಷರಾಗಿ ಇಲ್ಲಿಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯರಾಗಿರುವ ಶ್ರೇಯಾ ಚಂದ್ರಹಾಸ ಕಟಿಗ್ಗಾರ ಅವರನ್ನು ಸಂಸ್ಥಾಪಕ ರಾಜ್ಯಾಧ್ಯಕ್ಷ ಅಯ್ಯಪ್ಪಗೌಡ ಅವರು ನೇಮಕ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img