SSLC ಪರೀಕ್ಷೆಯಲ್ಲಿ ತೃತೀಯ ಸ್ಥಾನ ಪಡೆದ ತೈಯ್ಯಿಬಾ ಸೈಯದ್

0
sslc exam result
SSLC ( CBSE) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜೆ.ಸಿ ಫ್ರೌಡಶಾಲೆಯ ವಿದ್ಯಾರ್ಥಿನಿ ತೈಯ್ಯಿಬಾ ಸೈಯದ್ ತಾಹೀರ ಖಾಜಿ ಶೇ.90 ಅಂಶಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನಿಯ ತಂದೆ ಸೈಯದ ತಾಹೀರ್ ಖಾಜಿ ಹೆಸ್ಕಾಂ ಅಧಿಕಾರಿಯಾಗಿದ್ದು, ತಾಯಿ ಪರವೀನಬಾನು ಗೃಹಿಣಿಯಾಗಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕುಟುಂಬದ ಸದಸ್ಯರು ಹಾಗೂ ಶಾಲಾ ಆಡಳಿತ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.
Spread the love

Advertisement

LEAVE A REPLY

Please enter your comment!
Please enter your name here