

ಕಾರ್ಯಕ್ರಮದಲ್ಲಿ ವಾರ್ಡಿನ ಹಿರಿಯರಾದ ಮುಕುಂದ ಪೋತ್ನೀಸ್, ತುಳಸಿ ಫಾರ್ಮಾ ಡಾ. ಸುರೇಶ ಮಲ್ಲೂರ, ನಗರಸಭೆ ಸದಸ್ಯರಾದ ಮುತ್ತಣ್ಣ ಮುಶಿಗೇರಿ, ನಾಗರಾಜ ಉಮಚಗಿ, ಮುತ್ತಣ್ಣ ಹೂಗಾರ, ಅರವಿಂದ ಶೆಟ್ಟರ, ಬಸಪ್ಪ ರಣತೂರ, ಶರಣಪ್ಪ ಮೇಸ್ತ್ರೀ, ಮಂಜುನಾಥ ಬಟ್ಟೂರ, ವಿಶ್ವನಾಥ ಬಟ್ಟೂರ, ಮುಂತಾದವರು ಉಪಸ್ಥಿತರಿದ್ದರು.
Advertisement