ಬಿಗ್ ಬಾಸ್ ಮನೆಯಿಂದ ಲಿಖಿತ್ ಗೊಂದಿ ಔಟ್; ಉಲ್ಟಾ ಆಯ್ತು ಸ್ಪರ್ಧಿಗಳ ಲೆಕ್ಕಾಚಾರ!

ಬಿಗ್ ಬಾಸ್ ಮನೆಯಿಂದ ‘ಅಗ್ನಿಪರೀಕ್ಷೆ’ ಸ್ಪರ್ಧಿ ಲಿಖಿತ್ ಗೊಂದಿ ಎಲಿಮಿನೇಟ್ ಆಗಿದ್ದಾರೆ. ವಾರದ ಎಲಿಮಿನೇಷನ್‌ನಲ್ಲಿ ಸೇಫ್ ಆಗದೇ ಲಿಖಿತ್ ದೊಡ್ಮನೆಯಿಂದ ಹೊರಬಿದ್ದಿದ್ದಾರೆ. ಆಪ್ತ ಸ್ನೇಹಿತನ ಎಲಿಮಿನೇಷನ್‌ನಿಂದ ಮಾಡರ್ನ್...

Read moreDetails

ದರ್ಶನ್ ಭೇಟಿಗೆ ಬಂದ ರಚಿತಾ ರಾಮ್‌ಗೆ ನಿರಾಸೆ: 2 ಗಂಟೆ ಕಾದರೂ ಸಿಗಲಿಲ್ಲ ನಟ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಆಗಮಿಸಿದ್ದ ನಟಿ ರಚಿತಾ ರಾಮ್ ಅವರಿಗೆ ನಿರಾಸೆಯಾಗಿದೆ. ಜೈಲಿನಲ್ಲಿರುವ...

Read moreDetails

Biggboss13: ಮಿಡ್ ವೀಕ್ ಎಲಿಮಿನೇಷನ್! ಯಾರು ಊಹಿಸದ ಸ್ಪರ್ಧಿ ಔಟ್?

ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಮಿಡ್‌ವೀಕ್ ಎಲಿಮಿನೇಷನ್ ಪ್ರಕ್ರಿಯೆ ಕುತೂಹಲ ಮೂಡಿಸಿದೆ. ಮನೆಯ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ತಾಂಡವ್ ರಾಮ್ ಅವರು ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ...

Read moreDetails

ಫಾಲ್ಕೆ ಪ್ರಶಸ್ತಿ ಘೋಷಣೆ ಬೆನ್ನಲ್ಲೇ ಅನಂತ್ ನಾಗ್ ಮಾತು; ಮೋದಿ ಬಗ್ಗೆ ಹೇಳಿದ್ದೇನು?

ಬೆಂಗಳೂರು: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ನಟ ಅನಂತ್ ನಾಗ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪ್ರಶಸ್ತಿ ರಾಷ್ಟ್ರೀಯ ಮಟ್ಟದಲ್ಲಿ ದೊರೆತಿರುವ ಮತ್ತೊಂದು ಗೌರವವಾಗಿದ್ದು, ಇದನ್ನು ಕರ್ನಾಟಕ...

Read moreDetails

ಫ್ಲೈಟ್ ಜರ್ನಿ ನಡುವೆ ಆರೋಗ್ಯ ಸಮಸ್ಯೆ; ಬಿಗ್ ಬಾಸ್ ಮನೆಯಿಂದ ಓಂ ಪ್ರಕಾಶ್ ರಾವ್ ಔಟ್

ಬೆಂಗಳೂರು: ನಟ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರಿಗೆ ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಅವಕಾಶ ಸಿಕ್ಕಿತ್ತು. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು...

Read moreDetails

ಬಿಸಿಲಿಗೆ ಹೋದ ಬಳಿಕ ಮುಖ ಕಪ್ಪಾಗುತ್ತಿದೆಯಾ? ಟ್ಯಾನಿಂಗ್‌ ಮತ್ತು ಪಿಗ್ಮೆಂಟೇಶನ್ ನಡುವಿನ ವ್ಯತ್ಯಾಸ ತಿಳಿಯಿರಿ

ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮುಖ, ಕೈ, ಕುತ್ತಿಗೆ ಸೇರಿದಂತೆ ಸೂರ್ಯನಿಗೆ ಹೆಚ್ಚು ಒಡ್ಡಿಕೊಳ್ಳುವ ಭಾಗಗಳ ಚರ್ಮ ಕಪ್ಪಾಗುವುದು ಸಾಮಾನ್ಯ. ಆದರೆ ಚರ್ಮ ಕಪ್ಪಾದಾಗಲೆಲ್ಲ ಅದನ್ನು ಟ್ಯಾನಿಂಗ್...

Read moreDetails

ಮಂಡ್ಯದ ಪಾವನಾ ಜೊತೆ ಸಪ್ತಪದಿ ತುಳಿದ ಚಿಕ್ಕಣ್ಣ; ಅದ್ಧೂರಿ ಮದುವೆಗೆ ಸಾಕ್ಷಿಯಾದ ಗಣ್ಯರು!

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಹಾಗೂ ಮಂಡ್ಯ ಮೂಲದ ಪಾವನಾ ಅವರ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಇಂದು ಬೆಳಗ್ಗೆ 10.45ರಿಂದ 11.25ರವರೆಗೆ ನಿಗದಿಯಾಗಿದ್ದ ಶುಭಮುಹೂರ್ತದಲ್ಲಿ ತುಲಾ...

Read moreDetails

‘ಟಾಕ್ಸಿಕ್’ ಅಬ್ಬರ ಶುರು; 4 ವರ್ಷಗಳ ಬಳಿಕ ಯಶ್ ನೋಡಿ ಫ್ಯಾನ್ಸ್ ಫಿದಾ!

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ನಾಲ್ಕು ವರ್ಷಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ...

Read moreDetails

ದರ್ಶನ್‌ ಕೇಸ್‌ನಲ್ಲಿ ಮಾಫಿ ಸಾಕ್ಷಿ ಕಂಟಕ? ದೈವದ ಮೊರೆ ಹೋದ ವಿಜಯಲಕ್ಷ್ಮಿ; ವಿಶೇಷ ಪೂಜೆ, ಕೋಲ ಸೇವೆ

ಮಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ, ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ದೈವದ ಮೊರೆ ಹೋಗಿದ್ದಾರೆ....

Read moreDetails

Yash Toxic: ವರಮಹಾಲಕ್ಷ್ಮಿ ಹಬ್ಬದಂದೇ ಟಿಕೆಟ್ ಬುಕ್ಕಿಂಗ್ ಆರಂಭ; ಆಗಸ್ಟ್ 26ಕ್ಕೆ ಸಿನಿಮಾ ರಿಲೀಸ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆಗಸ್ಟ್ 26ರಂದು ಚಿತ್ರ ಅದ್ದೂರಿಯಾಗಿ ತೆರೆಕಾಣಲಿದ್ದು, ಅದಕ್ಕೂ ಮುನ್ನ ಆಗಸ್ಟ್ 21ರಂದು ವರಮಹಾಲಕ್ಷ್ಮಿ...

Read moreDetails
Page 1 of 33 1 2 … 33
  • Trending
  • Comments
  • Latest

Recent News

error: Content is protected !!
Join WhatsApp Read E-Paper