ಅಪೂರ್ಣ ಕಾಮಗಾರಿಯನ್ನು ಉದ್ಘಾಟಿಸಿದರೆ ಪರಿಣಾಮ ನೆಟ್ಟಗಿರದು; ಮಾಜಿ ಶಾಸಕ ಜಿ.ಎಸ್. ಪಾಟೀಲ ಎಚ್ಚರಿಕೆ
ವಿಜಯಸಾಕ್ಷಿ ಸುದ್ದಿ, ರೋಣ ಜಿಗಳೂರ ಕೆರೆಯು ಅತ್ಯಂತ ಮಹತ್ವಾಂಕ್ಷಿ ಯೋಜನೆಯಾಗಿದ್ದು, ಕಾಮಗಾರಿ ಪೂರ್ಣಗೊಳ್ಳದೆ ಕ್ಷೇತ್ರದ ಶಾಸಕರು ಉದ್ಘಾಟನೆಗೆ ಮುಂದಾಗಿರುವುದು ಹಾಸ್ಯಸ್ಪದವಾಗಿದೆ. ಒಂದು ವೇಳೆ ಉದ್ಘಾಟನೆಗೆ ಮುಂದಾದಲ್ಲಿ ಪರಿಣಾಮ ...
Read moreDetails









