ವಿದ್ಯುತ್ ಕೊರತೆ: ನಾಟಲು ತಂದಿಟ್ಟಿದ್ದ ಸಾವಿರಾರು ಬೆಲೆಯ ಉಳ್ಳಾಗಡ್ಡಿ ಸಸಿಗಳು ನಾಶ
ಕಲಬುರಗಿ: ವಿದ್ಯುತ್ ಕಣ್ಣಾಮುಚ್ಚಾಲೆ ಆಟಕ್ಕೆ ರೈತ ನಾಟಲು ತಂದಿಟ್ಟಿದ್ದ ಸಾವಿರಾರು ಬೆಲೆಯ ಉಳ್ಳಾಗಡ್ಡಿ ಸಸಿಗಳು ಹಾಳಾದ ಘಟನೆ ಕಲಬುರಗಿಯ ಜಂಬಗಾ ಗ್ರಾಮದಲ್ಲಿ ನಡೆದಿದೆ. ರೈತ ಗಿರೆಪ್ಪಗೌಡ ತನ್ನ ...
Read moreDetails











