ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುವ ಅಭ್ಯಾಸವೇ ಕಿಡ್ನಿ ಸ್ಟೋನ್‌ಗೆ ಕಾರಣವೇ? ಇಲ್ಲಿದೆ ಉತ್ತರ
ಕೆಲವರಿಗೆ ನೀರು ಕುಡಿಯುವುದು ಎಂದರೆ ಅಸಹ್ಯ ಅಥವಾ ನಿರ್ಲಕ್ಷ್ಯ. ಒತ್ತಡದ ಜೀವನಶೈಲಿ, ಕೆಲಸದ ಚಿಂತೆ, ಬಾಯಾರಿಕೆ ಅನಿಸದಿರುವುದು ಮೊದಲಾದ ಕಾರಣಗಳಿಂದ ಹಲವರು ದಿನಕ್ಕೆ ಅಗತ್ಯವಿರುವಷ್ಟು ನೀರನ್ನು ಸೇವಿಸುವುದಿಲ್ಲ. ...
Read moreDetails













