ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟಿçಕಲ್ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜನಾಬ್ ಅಜಹರ್ ಜಮೀಲ್ ಮುಲ್ಲಾ ಅವರು 23 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರಯುಕ್ತ ಜಮಾತ್ ಏ ಇಸ್ಲಾಮಿ ಹಿಂದ್ ತಾಜ್ ನಗರ ಹೀರಾ ಇಸ್ಲಾಮಿಕ್ ಸೆಂಟರ್ ವತಿಯಿಂದ ಸನ್ಮಾನಿಸಲಾಯಿತು.
Advertisement
ಈ ಸಂದರ್ಭದಲ್ಲಿ ಕೆ.ಎಂ. ಬಿಲ್ಲೇವಾಲೆ, ಕೆ.ಐ. ಶೇಖ್, ಜುನೈದ್ ಉಮಚಗಿ, ಎಂ.ಎಸ್. ಸೈಯದ್, ಅಬ್ದುಲ ಖಾಜಿ, ಏ.ಆರ್. ಯರಗುಡಿ, ಎಂ.ಎ. ಶಿರಹಟ್ಟಿ, ಎಂ.ಎಚ್. ಉಮಚಗಿ, ಆರ್.ಎ. ಇರಕಲ್ ಮುಂತಾದವರು ಉಪಸ್ಥಿತರಿದ್ದರು.