ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜನತಾ ಪಾರ್ಟಿ ಗದಗ ಗ್ರಾಮೀಣ ಯುವ ಮೋರ್ಚಾ ಅಧ್ಯಕ್ಷ ಜಗದೀಶ ಚಿಂಚಲಿ ನೇತೃತ್ವದಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಪಂಜಿನ ಮೆರವಣಿಗೆ ನಡೆಸಿದರು.
Advertisement
ಈ ಸಂದರ್ಭದಲ್ಲಿ ಯುವ ಮೋರ್ಚಾ ಗದಗ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ, ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ದ್ಯಾಮಣ್ಣ ನೀಲಗುಂದ, ಬೂದಪ್ಪ, ವಾಯ್.ಪಿ. ಅಡ್ನೂರ, ಸುರೇಶ ಚವ್ಹಾಣ, ಅರವಿಂದ ಅಣ್ಣಿಗೇರಿ, ರವಿ ವಗ್ಗನವರ, ಮೋಹನ ಮದ್ದಿನ, ಹಳ್ಳಿ, ರಮೇಶ ಹೊನ್ನಳಿ, ಮಲ್ಲಪ್ಪ ಕಳಸಾಪೂರ, ಸಿದ್ದಪ್ಪ ಜೊಂಡಿ, ಮಹಾಂತೇಶ ನಿಂಗೋಜಿ, ವಾಸು ಕಣವಿ, ಕಿರಣ ಬಾತಾಖಾನಿ, ಮಂಜು ಕುಂಬಾರ, ಮಲ್ಲಪ್ಪ ಕಮ್ಮಾರ, ದೇವು ಕಮ್ಮಾರ, ಹರೀಶ ಮಲ್ಲಾರಿ, ಹನಮಂತ ಘೋಡ್ಕೆ, ಸಂಗಮೇಶ ಅಂಗಡಿ, ಸತ್ಯನಾರಾಯಣ ಘೋಡ್ಕೆ, ಶರಣು ಮಠದ ಮುಂತಾದವರಿದ್ದರು.