ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಗಂಗಿಮಡಿಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ. 7ರ ಶಾಲಾ ಅಭಿವೃದ್ಧಿ ಸಮಿತಿ ರಚನೆಯಾಯಿತು.
ಅಧ್ಯಕ್ಷರಾಗಿ ಜನಾಬ ಮದಾರಸಾಬ ಮುಳಗುಂದ, ಉಪಾಧ್ಯಕ್ಷರಾಗಿ ಸಾಯಿರಾಬಾನು ಹುಯಿಲಗೋಳ, ಸದಸ್ಯರಾಗಿ ಜನಾಬ ಮೈನುದ್ದಿನ್ ಚವಡಿ, ಜನಾಬ ಸೈಯದ ನದಾಫ್, ಜನಾಬ ರಫೀಕ್ ನಗಾರಿ, ಜನಾಬ ಮಹ್ಮದ್ ರಫೀಕ್ ಕುಂದಗೋಳ, ಜನಾಬ ಇಬ್ರಾಹಿಂ ಹುಯಿಲಗೋಳ, ಜನಾಬ ಖಲಂದರ್ ಮಾಬುಸಾಬ್ ತಹಸೀಲ್ದಾರ, ಜನಾಬ ಇಮ್ರಾನ್ ಸಿರಸಿಂಗಿ, ಅಂಜುಮ ಚಿತವಾಡಗಿ, ನಸರೀನ್ ಮಕಾನದಾರ, ತಬಸ್ಸುಮ್ ಕಲಾದಗಿ, ಕೌಶಿರ ಹುಯಿಲಗೋಳ, ಸಾಯಿರಾಬಾನು ಹಳ್ಳಿಕೇರಿ, ಶಿರೀನ್ ನಾಗರೀ, ನಫೀಸಾ ಬೆಂಗಳೂರು, ನಫೀಸಾ ಮುಲ್ಲಾ, ಜನಾಬ ರಸೂಲ್ ಕೊಪ್ಪಳ ಆಯ್ಕೆಯಾಗಿದ್ದಾರೆ.



